ಮೈಕ್ರೋಸಾಫ್ಟ್ ನ ಸತ್ಯ ನಡೆಲ್ಲಾ ವಿಶ್ವದ ಪ್ರಮುಖ 50 ಕಾರ್ಪೊರೇಟ್ ಉದ್ಯಮಿಗಳ ಪೈಕಿ 5ನೇ ಸ್ಥಾನದಲ್ಲಿದ್ದಾರೆ, ಉಳಿದಂತೆ ಮಿಲೈಕಿ ಕಂಪೆನಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಒ ಸ್ಮಿತ್ ಅಜಿತಾ ರಾಜೇಂದ್ರ 34ನೇ ಸ್ಥಾನದಲ್ಲಿ, ಹೆಚ್ ಡಿಎಫ್ ಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಆದಿತ್ಯ ಪುರಿ 36ನೇ ಸ್ಥಾನದಲ್ಲಿ ಮತ್ತು ಅಜಿತ್ ಬಾಂಗಾ 40ನೇ ಸ್ಥಾನದಲ್ಲಿದ್ದಾರೆ.