ಭಾರತೀಯರು

'ಭಾರತೀಯರು ಬೀದಿಗಳಲ್ಲಿ ಗಲಭೆ ಸೃಷ್ಟಿಸುವುದಿಲ್ಲ': ಅನಿವಾಸಿ ಭಾರತೀಯರನ್ನು ಶ್ಲಾಘಿಸಿದ ಪಿಯೂಷ್ ಗೋಯಲ್
ಭಾರತದಲ್ಲಿ ಚುನಾವಣಾ ಆಯೋಗದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲೂ ಸಚಿವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಭಾರತೀಯ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಸಂಭ್ರಮಿಸುವುದೇ ‘ರಾಮಾಯಣ’: ನಟ ಯಶ್
ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅಭಿನಯದ ‘ರಾಮಾಯಣ’ ಸಿನಿಮಾ ಬಗ್ಗೆ ಭಾರಿ ಕುತೂಹಲ ಮೂಡಿಸಿದೆ. ಚಿತ್ರದ ಟ್ರೇಲರ್ ಬಿಡುಗಡೆಯಾದ ಬಳಿಕ ದೊಡ್ಡ ಪರದೆಯ ಮೇಲೆ ಈ ಚಿತ್ರವನ್ನು ವೀಕ್ಷಿಸಲು ಪ್ರೇಕ್ಷಕರಲ್ಲಿ ತೀವ್ರ ನಿರೀಕ್ಷೆ ಹುಟ್ಟಿಕೊಂಡಿದೆ.

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!
ತನಿಖೆಯ ವೇಳೆ ರೈಫಲ್, ಗುಂಡು ತುಂಬಿದ ಮ್ಯಾಗಜೀನ್ಗಳು ಹಾಗೂ ದಾಳಿಗೆ ಬಳಸಬಹುದಾದ ಇತರ ಉಪಕರಣಗಳು ಆತನ ಮನೆಯಲ್ಲಿ ಪತ್ತೆಯಾಗಿವೆ.

ಹೌತಿ ದಾಳಿಗೆ ಹೆದರಿ ಬಂಕರ್ ಸೇರಿದ ಸೌದಿ ದೊರೆ: ಮನೆಗಳಿಂದ ಹೊರಬರದಂತೆ ಭಾರತೀಯರಿಗೆ ಕೇಂದ್ರ ಹೊಸ ಸಲಹೆ!
ಗಲ್ಫ್ ದೇಶದಲ್ಲಿನ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸೌದಿ ಅರೇಬಿಯಾದಲ್ಲಿ ವಾಸಿಸುವ ತನ್ನ ನಾಗರಿಕರು ಶಾಂತ ಮತ್ತು ಜಾಗರೂಕರಾಗಿರಲು ಭಾರತ ಮಂಗಳವಾರ ಹೊಸದಾಗಿ ಸಲಹೆ ನೀಡಿದೆ.

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್; 23 ಭಾರತೀಯ ಸಿಬ್ಬಂದಿ ಪಾರು..! Video
‘ಅಫ್ರಾಮ್ಯಾಕ್ಸ್ ರಿಯೊ’ ಹೆಸರಿನ ತೈಲ ಟ್ಯಾಂಕರ್ ಮೇಲೆ ಮಂಗಳವಾರ ‘ನೌಕಾ ಡ್ರೋನ್’ಗಳಿಂದ ದಾಳಿ ನಡೆದಿದ್ದು, ರಷ್ಯಾದ ಪ್ರವಾಸಿ ನಗರ ಸೋಚಿ ಸಮೀಪ ಸಮುದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ರಷ್ಯಾ ತಿಳಿಸಿದೆ.

'ಪಾಕ್ ಕೆಟ್ಟದ್ದಲ್ಲ, ಅಲ್ಲಿನ ಜನರು ಕೂಡ ಅಷ್ಟೇನೂ ಕೆಟ್ಟವರಲ್ಲ': ಭಾರತೀಯರಿಗೆ ದುಬೈ ಮುಸ್ಲಿಮರು ಮಾತ್ರ ಏಕೆ ಇಷ್ಟ ಎಂದ ಮಿಕಾ ಸಿಂಗ್
'ನಾನು ಪಾಕಿಸ್ತಾನಕ್ಕೆ ಹೋದಾಗ, ನಮ್ಮ ಸಹೋದರರಂತಿರುವ ಅನೇಕ ಮುಸ್ಲಿಮರು ಗುರುದ್ವಾರಗಳಲ್ಲಿ ಸೇವೆ ಸಲ್ಲಿಸಿದರು ಮತ್ತು ಸ್ವಚ್ಛತಾ ಕಾರ್ಯಗಳಲ್ಲಿ ಸಹಾಯ ಮಾಡಿದರು' ಎಂದರು.

ಪ್ರವಾಹದ ಅಬ್ಬರಕ್ಕೆ ನೇಪಾಳ ತತ್ತರ; ಸಂಪರ್ಕಕ್ಕೆ ಸಿಗದ 290 ಭಾರತೀಯರು; ರಕ್ಷಣಾ ಕಾರ್ಯಾಚರಣೆ ಚುರುಕು..!
ನೇಪಾಳದ ತ್ರಿಶೂಲಿ-1 ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ 63 ಕಾರ್ಮಿಕರು ಹಾಗೂ ತಮಿಳುನಾಡಿನ 21 ಭಾರತೀಯರನ್ನು ಈಗಾಗಲೇ ರಕ್ಷಿಸಲಾಗಿದೆ. ಆದರೆ ಚೀನಾ ಭಾಗದಲ್ಲೂ ಹಲವು ಭಾರತೀಯರು ಇನ್ನೂ ಸಿಲುಕಿಕೊಂಡಿದ್ದಾರೆ.

ನೇಪಾಳ-ಟಿಬೆಟ್ ಗಡಿಯಲ್ಲಿ ಜಲಪ್ರಳಯ: ಸಾವಿನ ಸಂಖ್ಯೆ 472ಕ್ಕೆ ಏರಿಕೆ; 1,400ಕ್ಕೂ ಹೆಚ್ಚು ಜನ ನಾಪತ್ತೆ; ಮತ್ತೊಂದು ಪ್ರವಾಹದ ಭೀತಿ..!
ಆರಂಭದಲ್ಲಿ ಈ ಘಟನೆ 4.4 ತೀವ್ರತೆಯ ಭೂಕಂಪದಿಂದ ಸಂಭವಿಸಿದೆ ಎಂದು ವರದಿಯಾಗಿತ್ತು. ಆದರೆ, ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆಯ ಪರಿಷ್ಕೃತ ವಿಶ್ಲೇಷಣೆ, ಇದು ಭೂಕಂಪದಿಂದ ಸಂಭವಿಸಿದ್ದಲ್ಲ, ಹಿಮನದಿ ಕುಸಿತ ಮತ್ತು ಅದರೊಂದಿಗೆ ಉಂಟಾದ ಅವಶೇಷ ಪ್ರವಾಹವೇ ದುರಂತಕ್ಕೆ ಕಾರಣ ಎಂದು ತಿಳಿಸಿದೆ.

ನೇಪಾಳದಲ್ಲಿ ಪ್ರವಾಹ: ಸಂಕಷ್ಟಕ್ಕೆ ಸಿಲುಕಿದ ಭಾರತೀಯರು; ರಕ್ಷಣೆಗೆ ಕರ್ನಾಟಕ ಸೇರಿ 4 ರಾಜ್ಯಗಳಿಂದ ಸಮರೋಪಾದಿ ಕಾರ್ಯಾಚರಣೆ..!
ಅಗತ್ಯವಿದ್ದರೆ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರನ್ನು ಅಥವಾ ಸಚಿವರೊಬ್ಬರನ್ನು ಕಠ್ಮಂಡುವಿಗೆ ಕಳುಹಿಸಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನಡೆಸಲಾಗುವುದು.

