"ಎಲ್ಲಾ ಸಮಸ್ಯೆಗಳ ಹೊರತಾಗಿಯೂ ಸರ್ಕಾರ ಏನೆಲ್ಲವನ್ನೂ ಮಾಡಿದ್ದು ಇದಕ್ಕಾಗಿ ಸರ್ಕಾರ ದೊಡ್ಡ ಪ್ರಮಾಣದ ರಚನಾತ್ಮಕ ಸುಧಾರಣೆಗಳಾದ ಅಪನಗದೀಕರಣ, ಜಿಎಸ್ಟಿ, ದಿವಾಳಿತನ ಸಂಹಿತೆ ಹಾಗೂ ಬೇನಾಮಿ ಕಾಯ್ದೆ, ರೇರಾ, ಬ್ಯಾಂಕುಗಳ ಸುಧಾರಣೆಗೆ ನಾನಾ ಕ್ರಮ ಕೈಗೊಂಡಿದೆ. ಇದೀಗ ನಾವುಗಳು ಹಳೆಯ ಸಮಸ್ಯೆಗಳಿಂದ ಹೊರತಾಗಿದ್ದು ಸರ್ಕಾರವು ತನ್ನದೇ ಆದ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಶಕ್ತವಾಗಿದೆ" ರಾಜೀವ್ ಹೇಳಿದ್ದಾರೆ.