ಉದ್ಯಮ ಸ್ಥಾಪಿಸಲು ಯತ್ನಿಸಿ ಅದರಿಂದ ದೂರ ಸರಿಯುವವರ ಸಂಖ್ಯೆ ಭಾರತದಲ್ಲಿ ಶೇ.26.4 ರಷ್ಟಿದ್ದು, ಇದು ವಿಶ್ವದಲ್ಲೇ ಅತಿ ಹೆಚ್ಚಿನ ಸಂಖ್ಯೆಯಾಗಿದೆ ಎಂದು ತಿಳಿದುಬಂದಿದೆ. 18-64 ವರ್ಷದವರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಒಟ್ಟಾರೆ ಆರಂಭಿಕ ಹಂತದ ವಾಣಿಜ್ಯೋದ್ಯಮ ಚಟುವಟಿಕೆಗಳಲ್ಲಿ (ಟಿಇಎ) ಶೇ.11 ರಷ್ಟು ಮಂದಿ ಗುರುತಿಸಿಕೊಂಡಿದ್ದಾರೆ.