ವಾಣಿಜ್ಯ

ದೆಹಲಿ-ಟೋಕಿಯೋ ವಿಮಾನ ಸೇವೆಗಳನ್ನು ಪ್ರಾರಂಭಿಸಿದ ವಿಸ್ತಾರ

ವಿಸ್ತಾರ ಏರ್ ಲೈನ್ಸ್ ದೆಹಲಿ-ಟೋಕಿಯೋ ಹನೆಡಾ ನಡುವಿನ ತಡೆರಹಿತ ವಿಮಾನ ಸೇವೆಯನ್ನು ಜು.07 ರಂದು ಉದ್ಘಾಟಿಸಿದೆ.

ದೆಹಲಿ-ಟೋಕಿಯೋ ವಿಮಾನ ಸೇವೆಗಳನ್ನು ಪ್ರಾರಂಭಿಸಿದ ವಿಸ್ತಾರ
ವಿಸ್ತಾರ ಏರ್ ಲೈನ್ಸ್
Published On :

ನವದೆಹಲಿ: ವಿಸ್ತಾರ ಏರ್ ಲೈನ್ಸ್ ದೆಹಲಿ-ಟೋಕಿಯೋ ಹನೆಡಾ ನಡುವಿನ ತಡೆರಹಿತ ವಿಮಾನ ಸೇವೆಯನ್ನು ಜು.07 ರಂದು ಉದ್ಘಾಟಿಸಿದೆ.

ಭಾರತ-ಜಪಾನ್ ನಡುವಿನ ಏರ್ ಬಬ್ಬಲ್ ಒಪ್ಪಂದದ ಅಡಿಯಲ್ಲಿ ಉದ್ಘಾಟನೆಗೊಂಡ ವಿಮಾನ ಕಾರ್ಯನಿರ್ವಹಣೆ ಮಾಡಿದೆ. ಎರಡೂ ನಗರಗಳ ನಡುವೆ ಏರ್ ಲೈನ್ ವಾರಕ್ಕೆ ಒಮ್ಮೆ ಸಂಚರಿಸಲಿದೆ. 

"ಹೊಸ ಮಾರ್ಗದಲ್ಲಿ ನಮ್ಮ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುವುದಕ್ಕೆ ಎದುರು ನೋಡುತ್ತೇವೆ" ಎಂದು ವಿಸ್ತಾರಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೆಸ್ಲಿ ಥಂಗ್ ಹೇಳಿದ್ದಾರೆ.

ಟಾಟಾ ಎಸ್ಐಎ ಏರ್ಲೈನ್ಸ್ ವಿಸ್ತಾರ ಬ್ರಾಂಡ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, 51:49 ಅನುಪಾತದಲ್ಲಿ ಟಾಟಾ ಸನ್ಸ್ ಹಾಗೂ ಸಿಂಗಪೂರ್ ಏರ್ಲೈನ್ಸ್ ಜಂಟಿಯಾಗಿ ನಡೆಸುತ್ತಿರುವ ಉದ್ಯಮವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.