ಮಾರುತಿ ಸುಝುಕಿಯಿಂದ 5 ವರ್ಷ, 1 ಲಕ್ಷ ಕಿಮೀ ವಾರಂಟಿಯ ಕೊಡುಗೆದೇಶಾದ್ಯಂತ 2.9 ದಶಲಕ್ಷ ಗ್ರಾಹಕರನ್ನು ಹೊಂದಿರುವ ಮಾರುತಿ ಸುಝುಕಿ ಕಂಪನಿ, ಡಿಸೈರ್, ಎಸ್-ಕ್ರಾಸ್, ಸ್ವಿಫ್ಟ್ ಹಾಗೂ ವಿಟಾರಾ ಬ್ರೀಝಾದ ಡೀಸೆಲ್ ಕಾರುಗಳಿಗೆ 5 ವರ್ಷ ಹಾಗೂ 1 ಲಕ್ಷ ಕಿಮೀವರೆಗಿನ ವಾರಂಟಿ ಘೋಷಿಸಿದೆ.
ಆರ್ ಬಿಐಗೆ ಕೊನೆಗೂ ಸಿಕ್ಕಿತು ದೇಶದ ಆರ್ಥಿಕತೆ ಕುಸಿತಕ್ಕೆ ಕಾರಣ; ಅದರ ಪುನಶ್ಚೇತನ ಹೇಗೆ?ಇಷ್ಟು ಸಮಯಗಳ ಕಾಲ ಕತ್ತಲೆಯಲ್ಲಿ ಮುಳುಗಿದ್ದ ಭಾರತದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ಕಾಲ ಸನ್ನಿಹಿತವಾದಂತೆ ಕಂಡುಬರುತ್ತಿದೆ.
2000 ರೂಪಾಯಿ ನೋಟಿನ ಚಲಾವಣೆ ಬಗ್ಗೆ ಹೊಸ ಸುದ್ದಿ ಗೊತ್ತೇನು?2019 ನೇ ಆರ್ಥಿಕ ವರ್ಷದಲ್ಲಿ ಒಟ್ಟಾರೆ ಚಲಾವಣೆಯಲ್ಲಿರುವ ನೋಟುಗಳ ಪೈಕಿ 2000 ರೂಪಾಯಿ ನೋಟುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ.
ಏರ್ ಇಂಡಿಯಾ ಖಾಸಗೀಕರಣಕ್ಕೆ ಸರ್ಕಾರ ಬದ್ದ: ನಾಗರಿಕ ವಿಮಾನಯಾನ ಸಚಿವರಿಂದ ಮಹತ್ವದ ಘೋಷಣೆಏರ್ ಇಂಡಿಯಾದ ಸಂಪೂರ್ಣ ಖಾಸಗೀಕರಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಗುರುವಾರ ಹೇಳಿದ್ದಾರೆ.
ಏರ್ ಇಂಡಿಯಾದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ-ಅ. 2ರಿಂದ ಜಾರಿಪ್ರಮುಖ ಬೆಳವಣಿಗೆಯೊಂದರಲ್ಲಿ ಭಾರತದ ವೈಮಾನಿಕ ಯಾನ ಸಂಸ್ಥೆ ಏರ್ ಇಂಡಿಯಾ ತನ್ನ ಎಲ್ಲಾ ವಿಮಾನಗಳಲ್ಲಿ ಬ್ಯಾಗ್, ಕಪ್ ಮತ್ತು ಸ್ಟ್ರಾಗಳಂತಹ ಪ್ಲಾಸ್ಟಿಕ್ ಉತ್ಪನ್ನಗಳ ಮೇಲೆ ನಿಷೇಧ ಹೇರಲು ಸಜ್ಜಾಗಿದೆ
ಬೆಂಗಳೂರಿನ ಗ್ರಾಹಕರಿಗಾಗಿ 'ಫ್ರೆಶ್ ಸ್ಟೋರ್' ಪ್ರಾರಂಭಿಸಿದ ಅಮೇಜಾನ್-ಅಗತ್ಯ ವಸ್ತುಗಳಿನ್ನು 2 ಗಂಟೆಗಳಲ್ಲಿ ಲಭ್ಯ!ಬೆಂಗಳೂರಿನ ಆಯ್ದ ಪ್ರದೇಶಗಳಲ್ಲಿ ಅಮೇಜಾನ್ ಇಂಡಿಯಾ ಅಮೇಜಾನ್ ಫ್ರೆಶ್ ಸ್ಟೋರ್ ಗಳನ್ನು ಪ್ರಾರಂಭಿಸುವುದಾಗಿ ಪ್ರಕಟಿಸಿದೆ.
ತ್ವರಿತ ಹಣಕಾಸು ಅಗತ್ಯಕ್ಕೆ ಪರ್ಸನಲ್ ಲೋನ್ ತಕ್ಷಣದ ಪರಿಹಾರ ಹೇಗೆ?ನಿಮ್ಮ ಗುರಿಗಳನ್ನು ಸಾಧಿಸಲು ಹಣಕಾಸು ನೆರವು ಪಡೆಯುವಾಗ, ವೈಯಕ್ತಿಕ ಸಾಲವು (ಪರ್ಸನಲ್ ಲೋನ್) ನೀವು ಯಾವಾಗಲೂ ನಂಬಬಹುದಾದ ಸಂಪನ್ಮೂಲವಾಗಿದೆ.
ಸೆನ್ಸೆಕ್ಸ್ 189.43 ಅಂಕ ಇಳಿಕೆ, ದಿನದಂತ್ಯಕ್ಕೆ 37,451.84ರಲ್ಲಿಮುಂಬೈ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ ತೀವ್ರ ಏರಿಳಿತದ ವಹಿವಾಟಿನಲ್ಲಿ 189.43 ಅಂಕಗಳ ಕುಸಿತದೊಂದಿಗೆ 37,451.84 ರಲ್ಲಿ ದಿನದ ವಹಿವಾಟು ನಕಾರಾತ್ಮಕವಾಗಿ ಕೊನೆಗೊಂಡಿದೆ.
ಎಟಿಎಂ ವಿತ್ ಡ್ರಾ ಸೇವೆಯಲ್ಲಿ ಮಹತ್ವದ ಬದಲಾವಣೆ; 6 ರಿಂದ 12 ಗಂಟೆ ಅಂತರ ಕಾಯ್ದುಕೊಳ್ಳಲು ಚಿಂತನೆ!ಎಟಿಎಂ ವಿತ್ ಡ್ರಾ ಸೇವೆಯಲ್ಲಿ ಮಹತ್ವದ ಬದಲಾವಣೆ ಬರುವ ಸಾಧ್ಯತೆಗಳಿದ್ದು, ನಿನ್ನೆಯಷ್ಚೇ ಕೆನರಾ ಬ್ಯಾಂಕ್ ಒಟಿಪಿ ವ್ಯವಸ್ಥೆ ಕುರಿತು ತನ್ನ ನಿರ್ಧಾರ ಪ್ರಕಟಿಸಿತ್ತು. ಇದೀಗ ಒಂದು ವಿತ್ ಡ್ರಾದಿಂದ ಮತ್ತೊಂದು ವಿತ್ ಡ್ರಾ ನಡುವೆ ಕನಿಷ್ಛ 6 ರಿಂದ 12 ಗಂಟೆಗಳ ಅಂತರ ಕಾಯ್ದುಕೊಳ್ಳುವ ಕುರಿತು ಚಿಂತನೆ ನಡೆಸಲಾಗುತ್ತಿದೆ.
ಎಟಿಎಂ ವಿತ್ ಡ್ರಾ ನಿಯಮದಲ್ಲಿ ಮಹತ್ವದ ಬದಲಾವಣೆ, ಕ್ಯಾಶ್ ವಿತ್ ಡ್ರಾಗೆ ಒಟಿಪಿ ಅಗತ್ಯ!ಗ್ರಾಹಕರ ಸುರಕ್ಷತೆಗಾಗಿ ಹೊಸ ನಿಯಮ ಜಾರಿ ಮಾಡಲಾಗಿದ್ದು, ಇನ್ನು ಮುಂದೆ 10 ಸಾವಿರ ರೂಪಾಯಿಗೂ ಅಧಿಕ ಹಣವನ್ನು ಎಟಿಎಂ ನಿಂದ ಹಣ ವಿತ್ ಡ್ರಾ ಮಾಡಲು ಒಟಿಪಿಯನ್ನು ಕಡ್ಡಾಯ ಮಾಡಲು ನಿರ್ಧರಿಸಲಾಗಿದೆ.
ಕೇಂದ್ರಕ್ಕೆ 1.76 ಲಕ್ಷ ಕೋಟಿ ವರ್ಗಾಯಿಸಲು ಆರ್ಬಿಐ ರೆಡಿ!ಕೇಂದ್ರ ಸರ್ಕಾರಕ್ಕೆ 1.76 ಲಕ್ಷ ಕೋಟಿ ಮೊತ್ತವನ್ನು ವರ್ಗಾಯಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಸಮ್ಮತಿಸಿದೆ.
10 ಸಾವಿರ ಉದ್ಯೋಗ ಕಡಿತ ಸುದ್ದಿ ಶುದ್ದ ಸುಳ್ಳು: ಪಾರ್ಲೆ ಜೀಆರ್ಥಿಕ ಹಿಂಜರಿತದ ಹಿನ್ನಲೆಯಲ್ಲಿ ಖ್ಯಾತ ಬಿಸ್ಕಟ್ ಕಂಪನಿ ಪಾರ್ಲೆ ಜೀ 10 ಸಾವಿರಕ್ಕೂ ಅಧಿಕ ಉದ್ಯೋಗಿಗಗಳನ್ನು ತೆಗೆದು ಹಾಕಲಾಗಿದೆ ಎಂಬ ಸುದ್ದಿ ಸುಳ್ಳು ಎಂದು ಪಾರ್ಲೆ ಜೀ ಹೇಳಿದೆ.
ಬಂಗಾರ ಬಲು ಭಾರ! 10 ಗ್ರಾಂಗೆ 40000 ತಲುಪಿ ದಾಖಲೆಹಬ್ಬಗಳ ಸೀಜನ್ ಆರಂಬವಾಗಿರುವ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತಷ್ಟು ದಿಬಾರಿಯಾಗಿ ಚಿನ್ನ ಖರೀದಿಸುವ ಆಸೆ ಹೊತ್ತಿದ್ದ ಮಹಿಳೆಯರಿಗೆ ತೀವ್ರ ನಿರಾಶೆಯಾಗಿದೆ. ತಿಂಗಳ ದಾಖಲೆ ಮುರಿದ ಬಂಗಾರದ ಬೆಲೆ ಮುಂಬೈ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂಗೆ 40,000 ರೂ.ಗಿಂತಲೂ ಹೆಚ್ಚಳವನ್ನು ಕಂಡಿದೆ.
ಭ್ರಷ್ಟಾಚಾರದ ಆರೋಪ: ಕೇಂದ್ರದಿಂದ ಮತ್ತೆ 22 ಆದಾಯ ತೆರಿಗೆ ಅಧಿಕಾರಿಗಳ ವಜಾಭ್ರಷ್ಟಾಚಾರದ ಹಾಗೂ ಕಾನೂನುಬಾಹಿರ ಕೃತ್ಯಗಳ ಆರೋಪದಡಿ ಸರ್ಕಾರ ಸೋಮವಾರ ನಿಯಮ 56 (ಜೆ) ಅಡಿಯಲ್ಲಿ ಮತ್ತೆ 22 ಹಿರಿಯ ತೆರಿಗೆ ಅಧಿಕಾರಿಗಳನ್ನು ಕಡ್ಡಾಯವಾಗಿ ನಿವೃತ್ತಿ ಮಾಡಿದೆ.
ವಾಯುಯಾನ ಕ್ಷೇತ್ರಕ್ಕೆ ಹೈ.ಕರ್ನಾಟಕ ಮುಕ್ತ: ಕಲಬುರ್ಗಿ ವಿಮಾನ ನಿಲ್ದಾಣ ಅಭಿವೃದ್ದಿಗಾಗಿ ಎಎಐ ಜೊತೆ ರಾಜ್ಯ ಸರ್ಕಾರ ಒಪ್ಪಂದಕಲಬುರ್ಗಿ ವಿಮಾನ ನಿಲ್ದಾಣದ ಅಭಿವೃದ್ಧಿ, ತ್ತು ನಿರ್ವಹಣೆಗಾಗಿ ಕರ್ನಾಟಕ ಸರ್ಕಾರ ಶನಿವಾರ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಇದರೊಡನೆ ಬೆಂಗಳೂರು ಮತ್ತು ಇಡೀ ದೇಶಕ್ಕೆ ವಾಯುಯಾನ ಸಂಪರ್ಕದ ದೃಷ್ಟಿಯಿಂದ ಹೈದರಾಬಾದ್-ಕರ್ನಾಟಕ ಪ್ರದೇಶದ ಬಾಗಿಲು ತೆರೆದಂತಾಗಿದೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!