ಒಂದೆಡೆ ಪತ್ರಿಕೆಗಳು ಮುಚ್ಚುವ ಟ್ರೆಂಡ್ ಬೆಳೆಯುತ್ತಿದ್ದರೆ, 2018ರಲ್ಲಿ ಗೂಗಲ್ ನ್ಯೂಸ್ ಗಳಿಸಿದ ಲಾಭವೆಷ್ಟು ಗೊತ್ತೇ?2018 ನೇ ಸಾಲಿನಲ್ಲಿ ವಿಶ್ವಾದ್ಯಂತ ಮಧ್ಯಮ ಹಾಗೂ ಸಣ್ಣ ಪತ್ರಿಕೆಗಳು ಸಾಲು ಸಾಲಾಗಿ ಮುಚ್ಚಿದವು. ಆದರೆ ವೆಬ್ ಮೀಡಿಯಾದ ದೈತ್ಯ ಗೂಗಲ್ ನ್ಯೂಸ್ ಮಾತ್ರ ಭರ್ಜರಿ ಲಾಭ ಗಳಿಸಿದೆ.
ಬಜೆಟ್: ವರ್ಷಕ್ಕೆ 10 ಲಕ್ಷ ರೂ. ನಗದು ವಿತ್ಡ್ರಾ ಮೇಲೆ ಶೇ.3-5 ತೆರಿಗೆ ಹಾಕಲು ಚಿಂತನೆ!ನಗದು ವಹಿವಾಟು ಕಡಿಮೆ ಮಾಡಿ ಡಿಜಿಟಲ್ ವಹಿವಾಟು ಉತ್ತೇಜಿಸುವ ನಿಟ್ಟಿನಲ್ಲಿ ಒಂದು ವರ್ಷದಲ್ಲಿ 10 ಲಕ್ಷ ರೂಪಾಯಿಗಿಂತ ಹೆಚ್ಚು ನಗದು ವಿತ್ ಡ್ರಾ ಮಾಡಿದರೆ ತೆರಿಗೆ ವಿಧಿಸುವ ಪ್ರಸ್ತಾವನೆ ಬಗ್ಗೆ ಹಣಕಾಸು ಸಚಿವಾಲಯ ಚಿಂತನೆ ನಡೆಸಿದೆ.
ಅಮೆರಿಕದ ಅತ್ಯಂತ ಶ್ರೀಮಂತ ಮಹಿಳೆಯರಲ್ಲಿ ಮೂವರು ಭಾರತೀಯ ಮೂಲದ ಮಹಿಳೆಯರು: ಫೋರ್ಬ್ಸ್ಅಮೆರಿಕಾದ 80 ಅತ್ಯಂತ ಶ್ರೀಮಂತ ಮಹಿಳೆಯರ ಪೈಕಿ ಮೂವರು ಭಾರತೀಯ ಮೂಲದ ಮಹಿಳೆಯರನ್ನು ಫೋರ್ಬ್ಸ್ ಹೆಸರಿಸಿದೆ.
ವಿಡಿಯೋಕಾನ್ ಸಾಲ ಪ್ರಕರಣ: ಚಂದಾ ಕೊಚ್ಚಾರ್ ಗೆ ಇಡಿ ಸಮನ್ಸ್ನಿಯಮಾವಳಿಗಳನ್ನು ಉಲ್ಲಂಘಿಸಿ ವಿಡಿಯೋಕಾನ್ ಗೆ 1,875 ಕೋಟಿ ರೂಪಾಯಿ ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ...
ಆರ್ ಬಿಐ: ರೆಪೋ ದರ ಶೇ.5.75ಕ್ಕೆ ಇಳಿಕೆ, ಬ್ಯಾಂಕ್ ಸಾಲಗಳು ಇನ್ನಷ್ಟು ಅಗ್ಗ; ಆರ್.ಟಿ.ಜಿ.ಎಸ್, ಎನ್.ಇ.ಎಫ್.ಟಿ. ಶುಲ್ಕ ರದ್ದುರಿಸರ್ವ್ ಬ್ಯಾಂಕ್ ಗುರುವಾರ ಪಾಲಿಸಿ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತಗೊಳಿಸಿ ಶೇ. 5.75ಕ್ಕೆ ಇಳಿಸಿದೆ.
ವಿಪ್ರೋ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿರುವ ಪ್ರೇಮ್ ಜಿ, ಪುತ್ರನಿಗೆ ಪಟ್ಟಜಾಗತಿಕ ದೈತ್ಯ ಐಟಿ ಕಂಪನಿಗಳಲ್ಲಿ ಒಂದಾದ ವಿಪ್ರೋದ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನದಿಂದ ಅಜೀಂ ಪ್ರೇಮ್ ಜಿ ನಿವೃತ್ತರಾಗಲಿದ್ದಾರೆ. ಬರುವ ಜುಲೈ 30ಕ್ಕೆ ಪ್ರೇಮ್ ಜಿ ಸ್ಥಾನದಿಂದ ನಿವೃತ್ತರಾಗುತ್ತಿದ್ದು....
ಆರ್ಥಿಕ ಬೆಳವಣಿಗೆಯಲ್ಲಿ 3 ವರ್ಷಗಳಲ್ಲಿ ಚೀನಾವನ್ನೇ ಹಿಂದಿಕ್ಕಲಿದೆ ಭಾರತ: ವಿಶ್ವಬ್ಯಾಂಕ್ ವರದಿಮುಂದಿನ ಮೂರು ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಶೇ. 7.5 ರಷ್ಟು ಬೆಳವಣಿಗೆಯಾಗಲಿದೆ ಎಂದು ವಿಶ್ವ ಬ್ಯಾಂಕ್ ಮುನ್ಸೂಚನೆ ನೀಡಿದೆ
2018-19ರಲ್ಲಿ 6,800 ಬ್ಯಾಂಕ್ ವಂಚನೆ ಪ್ರಕರಣ ದಾಖಲು!: ಹೀಗಿದೆ ರಿಸರ್ವ್ ಬ್ಯಾಂಕ್ ಅಂಕಿ-ಅಂಶ2018-19 ನೇ ಸಾಲಿನಲ್ಲಿ ಬರೊಬ್ಬರಿ 6,800 ಪ್ರಕರಣ ಬ್ಯಾಂಕ್ ವಂಚನೆ ಪ್ರಕರಣ ದಾಖಲಾಗಿದೆ.
ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲಿಯೇ ಅತ್ಯಧಿಕ: ಕೊನೆಗೂ ಒಪ್ಪಿಕೊಂಡ ಕೇಂದ್ರಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಸರ್ಕಾರ ಗರಿಷ್ಠ ಮೌಲ್ಯದ ನೋಟುಗಳನ್ನು ನಿಷೇಧಿಸಿದ ನಂತರ ದೇಶದಲ್ಲಿ ನಿರುದ್ಯೋಗ ಪ್ರಮಾಣ...
ಕಳೆದ ಐದು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ಜಿಡಿಪಿ, ಶೇ.5.8ರಷ್ಟು ದಾಖಲುಕಳೆದ ಜನವರಿಯಿಂದ ಮಾರ್ಚ್ ಅವಧಿಯಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ದರ(ಜಿಡಿಪಿ) ಶೇ.5.8ರಷ್ಟು ದಾಖಲಾಗಿದ್ದು, ಇದು ಕಳೆದ ಐದು ವರ್ಷಗಳಲ್ಲೇ...
ಪೆಟ್ರೋಲ್ ಬೆಲೆ ಕುಸಿತ: ಬೆಂಗಳೂರಿನಲ್ಲಿ ಎಷ್ಟು?ಬೆಂಗಳೂರಿನಲ್ಲಿ ಗುರುವಾರ ಪೆಟ್ರೋಲ್ ಬೆಲೆ ಲೀಟರ್ ಗೆ 6 ಪೈಸೆ ಕುಸಿತ ಕಂಡಿದ್ದು, ಲೀಟರ್ ಗೆ 74.14 ರೂ. ಹಾಗೂ ಡೀಸೆಲ್ ಬೆಲೆ 68.77 ರೂ. ನಿಗದಿಯಾಗಿದೆ
ಸೆನ್ಸೆಕ್ಸ್ 39,714.20 ಕ್ಕೆ ಕುಸಿತ, ನಿಫ್ಟಿ 11,922.80 ಕ್ಕೆ ಇಳಿಕೆಏಷ್ಯಾ ಮಾರುಕಟ್ಟೆಗಳಲ್ಲಿನ ದುರ್ಬಲ ವಹಿವಾಟಿನಿಂದ ಸ್ಥಳೀಯ ಹೂಡಿಕೆದಾರರು ಪೇಟೆಯಲ್ಲಿ ಲಾಭದ ಪ್ರವೃತ್ತಿ ತೋರಿದ್ದರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ಸೆನ್ಸೆಕ್ಸ್, ಶುಕ್ರವಾರ 117.77 ಅಂಕ ಕುಸಿತ ಕಂಡು 39,714.20 ಕ್ಕೆ ಇಳಿದಿದೆ
ಸಾಲ ವಂಚಕರನ್ನು ಹದ್ದುಬಸ್ತಿನಲ್ಲಿಡಲು ಪ್ರಧಾನ ಮಂತ್ರಿ ಕಚೇರಿ ಸೂಚನೆ; ಲುಕ್ ಔಟ್ ನೊಟೀಸ್ ಜಾರಿಸಾಲ ಮರುಪಾವತಿ ಮಾಡದೆ ವಂಚಿಸಿ ದೇಶ ಬಿಟ್ಟು ಹೋಗುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ...
ಚುನಾವಣೆ ಮುಕ್ತಾಯದ ಬೆನ್ನಲ್ಲೇ ಗಗನದತ್ತ ಮುಖ ಮಾಡಿದ ಇಂಧನ ದರಗಳು!ನಿರೀಕ್ಷೆಯಂತೆಯೇ ಲೋಕಸಭಾ ಚುನಾವಣೆ ಬಳಿಕ ಇಂಧನ ದರಗಳು ಗಗನದತ್ತ ಮುಖ ಮಾಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆ ಕಂಡಿವೆ.
ಮೋದಿ ಮತ್ತೆ ಅಧಿಕಾರಕ್ಕೆ: ಷೇರುಪೇಟೆಯಲ್ಲಿ ಹೂಡಿಕೆದಾರರಿಗೆ ಬಂಪರ್, 2 ದಿನದಲ್ಲಿ 3.86 ಲಕ್ಷ ಕೋಟಿ ರೂ. ಲಾಭ!ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರುತ್ತಿದ್ದು,....
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್