ರಾಧಿಕ ಆಪ್ಟೆ
ಬಾಲಿವುಡ್
ರಾಧಿಕ ಆಪ್ಟೆ 'ಪೋಬಿಯಾ' ಟೀಸರ್ ರಿಲೀಸ್
ಬಾಲಿವುಡ್ ಅಂಗಳದಲ್ಲಿ ಸದಾ ವಿವಾದಗಳಿಂದ ಗುರುತಿಸಿಕೊಂಡಿರುವ ನಟಿ ರಾಧಿಕ ಆಪ್ಟೆ ನಟನೆಯ ಪೋಬಿಯಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ...
ಬಾಲಿವುಡ್ ಅಂಗಳದಲ್ಲಿ ಸದಾ ವಿವಾದಗಳಿಂದ ಗುರುತಿಸಿಕೊಂಡಿರುವ ನಟಿ ರಾಧಿಕ ಆಪ್ಟೆ ನಟನೆಯ ಪೋಬಿಯಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಪವನ್ ಕಿರ್ಪಲಾನಿ ನಿರ್ದೇಶನದ ಮನೋವೈಜ್ಞಾನಿಕ ಥ್ರಿಲ್ಲರ್ ಪೋಬಿಯಾ ಚಿತ್ರದ ಟೀಸರ್ ನಿಜಕ್ಕೂ ಗಾಬರಿ ಹುಟ್ಟಿಸುವಂತಿದೆ.
ಪೋಬಿಯಾದಿಂದ ಬಳಲುತ್ತಿರುವ ರಾಧಿಕ ಆಪ್ಟೆ ಟೀಸರ್ ನಲ್ಲಿ ಪದ್ಯವನ್ನು ಹೇಳುತ್ತಾರೆ. ಇನ್ನು ಚಿತ್ರದ ಟ್ರೈಲರ್ ಏಪ್ರಿಲ್ 25ರಂದು ಬಿಡುಗಡೆಯಾಗಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ