ಶಾಹಿದ್ ಕಪೂರ್-ಮೀರಾ ರಜಪೂತ್ ದಂಪತಿಗೆ ಹೆಣ್ಣು ಮಗು

ಬಾಲಿವುಡ್ ನಟ ಶಾಹಿದ್ ಕಪೂರ್ ಅಪ್ಪ ಆಗಿದ್ದಾರೆ. ಶಾಹಿದ್ ಕಪೂರ್ ಪತ್ನಿ ಮೀರಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ...
ಮೀರಾ ರಜಪೂತ್ ಮತ್ತು ಶಾಹಿದ್ ಕಪೂರ್
ಮೀರಾ ರಜಪೂತ್ ಮತ್ತು ಶಾಹಿದ್ ಕಪೂರ್

ಮುಂಬಯಿ: ಬಾಲಿವುಡ್ ನಟ ಶಾಹಿದ್ ಕಪೂರ್ ಅಪ್ಪ ಆಗಿದ್ದಾರೆ. ಶಾಹಿದ್ ಕಪೂರ್ ಪತ್ನಿ ಮೀರಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ

ಮೀರಾ  ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗಳು ಆರೋಗ್ಯವಾಗಿದ್ದಾರೆ ಎಂದು ಶಾಹೀದ್ ಕಪೂರ್ ಟ್ವೀಟ್ ಮಾಡಿದ್ದಾರೆ. ಮತ್ತು ಶುಭ ಕೋರಿದ ಎಲ್ಲರಿಗೂ ಧನ್ಯವಾದ ಅಂತಾ ಹೇಳಿದ್ದಾರೆ.

ಮುಂಬೈಯ ಖಾರ್‍ನಲ್ಲಿರುವ ಹಿಂದೂಜಾ ಹೆಲ್ತ್ ಕೇರ್ ಸರ್ಜಿಕಲ್ ಹಾಸ್ಪಿಟಲ್‍ನಲ್ಲಿ ಮೀರಾ ರಾತ್ರಿ 7.45 ರ ವೇಳೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com