ನಿಜ ಜೀವನದಲ್ಲಿ ನಾನು ಸಂಕೋಚದ ಸ್ವಭಾವದವಳು: ಸನ್ನಿ ಲಿಯೋನ್

ತೆರೆಯ ಮೇಲೆ ತಮ್ಮ ಬೋಲ್ಡ್ ನಟನೆಗೆ ಖ್ಯಾತರಾಗಿರುವ ಬಾಲಿವುಡ್ ನಟಿ ಸನ್ನಿ ಲಿಯೋನ್ ನಿಜ ಜೀವನದಲ್ಲಿ ಸಂಕೋಚ ವ್ಯಕ್ತಿ ತಾನೆಂದು ತಿಳಿಸಿದ್ದಾರೆ.
ಬಾಲಿವುಡ್ ನಟಿ ಸನ್ನಿ ಲಿಯೋನ್
ಬಾಲಿವುಡ್ ನಟಿ ಸನ್ನಿ ಲಿಯೋನ್
Updated on: 
ಮುಂಬೈ: ತೆರೆಯ ಮೇಲೆ ತಮ್ಮ ಬೋಲ್ಡ್ ನಟನೆಗೆ ಖ್ಯಾತರಾಗಿರುವ ಬಾಲಿವುಡ್ ನಟಿ ಸನ್ನಿ ಲಿಯೋನ್ ನಿಜ ಜೀವನದಲ್ಲಿ ಸಂಕೋಚ ವ್ಯಕ್ತಿ ತಾನೆಂದು ತಿಳಿಸಿದ್ದಾರೆ. 
"ನಾನು ಯಾವುದೇ ಕಾರ್ಯಕ್ರಮವಾಗಲೀ, ಪ್ರಶಸ್ತಿ ಪ್ರಧಾನ ಸಮಾರಂಭವಾಗಲೀ ನನಗೆ ಸಂಕೋಚವಾಗುತ್ತದೆ. ನಾನು ನಿಜ ಜೀವನದಲ್ಲಿ ಇಷ್ಟು ಸಂಕೋಚದ ವ್ಯಕ್ತಿ ಎಂದು ನಂಬಲು ಜನರಿಗೆ ಕಷ್ಟ" ಎಂದು ಸನ್ನಿ ಹೇಳಿದ್ದಾರೆ. 
"ನನಗೆ ಯಾರಿಗಾದರೂ 'ಹಾಯ್' ಹೇಳಬೇಕೆನಿಸುತ್ತದೆ ಆದರೆ ಸಂಕೋಚ ತಳೆದುಬಿಡುತ್ತೇನೆ.. ಆಗ ಜನ ನಾನು ತೋರಿಕೆ ವ್ಯಕ್ತಪಡಿಸುತ್ತೇನೆ ಎಂದುಕೊಳ್ಳಬಹುದು ಆದರೆ ಅದು ಹಾಗಲ್ಲ. ನಾನು ಸಣ್ಣವಳಿದ್ದಾಗಲಿಂದಲೂ ಯಾವುದೇ ಔತಣಕೂಟಕ್ಕೆ ಹೋಗಿಲ್ಲ" ಎಂದು ಸನ್ನಿ ಹೇಳಿದ್ದಾರೆ. 
ಸನ್ನಿ ಲಿಯೋನ್ ಅವರು ತುಷಾರ್ ಕಪೂರ್ ಮತ್ತು ವೀರ್ ದಾಸ್ ಜೊತೆಗೆ ಹಾಸ್ಯ ಚಿತ್ರ 'ಮಸ್ತಿಜಾದೆ'ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜನವರಿ ೨೯ ಕ್ಕೆ ಸಿನೆಮಾ ಬಿಡುಗಡೆಯಾಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com