ಬಾಲಿವುಡ್

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ 'ಸಿಟಿಆರ್'ನಲ್ಲಿ ಬೆಣ್ಣೆ ದೋಸೆ, ಕಾಫಿ ಸವಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ!
ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಉಪಹಾರಕ್ಕೆ ಅತ್ಯಂತ ಪ್ರಸಿದ್ಧವಾದ 'ಸೆಂಟ್ರಲ್ ಟಿಫಿನ್ ರೂಮ್' (CTR) ಗೆ ಭೇಟಿ ನೀಡಿದರು. ಈ ಉಪಹಾರ ಗೃಹವು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದೀಪಿಕಾ ಅವರ ಭೇಟಿಯ ಚಿತ್ರವೊಂದನ್ನು ಹಂಚಿಕೊಂಡಿದೆ.
17 ದಿನಕ್ಕೆ ಬರೋಬ್ಬರಿ ₹1,600 ಕೋಟಿ ಗಳಿಕೆ: ಗಲ್ಲಾಪೆಟ್ಟಿಗೆಯಲ್ಲಿ ಓಟ ಮುಂದುವರಿಸಿದ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ!
ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರವು ಬಿಡುಗಡೆಯಾದ 17ನೇ ದಿನದಂದು ಭಾರತದಾದ್ಯಂತ ₹27.40 ಕೋಟಿ (ನಿವ್ವಳ) ಗಳಿಕೆ ಕಂಡಿದೆ. ಇದು ಹಿಂದಿನ ದಿನದ ₹15.75 ಕೋಟಿ ಗಳಿಕೆಗೆ ಹೋಲಿಸಿದರೆ ಶೇ 74ರಷ್ಟು ಹೆಚ್ಚಳವಾಗಿದೆ.

ಸಲ್ಮಾನ್ ಖಾನ್ಗೆ ಕಾಡುತ್ತಿದೆ ಈ ಭಯ! Y+ ಭದ್ರತೆ ನಡುವೆಯೂ ಭಾಯಿಜಾನ್ ಆತಂಕವೇನು?
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ನಿರಂತರ ಜೀವ ಬೆದರಿಕೆ ಎದುರಿಸುತ್ತಿರುವ ಬಾಲಿವುಡ್ ನಟ ಸಲ್ಮಾನ್ ಖಾನ್, ತಮಗೆ 24 ಗಂಟೆಗಳ ಬಿಗಿ ಭದ್ರತೆ ಇದ್ದರೂ ಸಹ "ಏನಾದರೂ ಕೆಟ್ಟದು ಸಂಭವಿಸಬಹುದು" ಎಂಬ ನಿರಂತರ ಭಯದಿಂದಲ್ಲೇ ಬದುಕುತ್ತಿರುವುದಾಗಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

KBCಯಲ್ಲಿ ಶಿಮ್ಲಾದ NGO ಕಾರ್ಯಕ್ಕೆ ಶ್ಲಾಘನೆ: ಇದೀಗ ಎನ್ಜಿಒಗೆ ₹21 ಲಕ್ಷ ದೇಣಿ ಕೊಟ್ಟ ಅಮಿತಾಬ್ ಬಚ್ಚನ್!
ಬಾಲಿವುಡ್ ಸೂಪರ್ಸ್ಟಾರ್ ಅಮಿತಾಬ್ ಬಚ್ಚನ್ ಶಿಮ್ಲಾ ಮೂಲದ ಎನ್ಜಿಒ 'ಆಲ್ಮೈಟಿ ಬ್ಲೆಸಿಂಗ್ಸ್' ಗೆ ₹21 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಸಂಸ್ಥೆಯ ಮಾನವೀಯ ಕಾರ್ಯದಿಂದ ಪ್ರಭಾವಿತರಾಗಿರುವ ಬಿಗ್ ಬಿ ಸಂಸ್ಥೆಗೆ ಮೆಚ್ಚುಗೆಯ ಪತ್ರವನ್ನೂ ಕಳುಹಿಸಿದ್ದಾರೆ.

ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ ಬೆದರಿಕೆ, ಆಡಿಯೋ ಕ್ಲಿಪ್ ವೈರಲ್; ಪತ್ನಿ ಕರೀನಾ ಕಪೂರ್ ಜೊತೆಗಿನ ವಿವಾದ ಇದಕ್ಕೆ ಕಾರಣನಾ?
ಈ ಆಡಿಯೋ ಕ್ಲಿಪ್ ಅಕ್ಟೋಬರ್ 2024 ರಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರ ಹತ್ಯೆಯ ನಂತರ ಪರಾರಿಯಾಗಿರುವ ಆರೋಪಿ ಜೀಶನ್ ಅಖ್ತರ್ ಅವರದ್ದೇ ಅಥವಾ ವಂಚಕರಿಂದ ಸೃಷ್ಟಿಸಲಾಗಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಅತೀ ವೇಗವಾಗಿ ₹1500 ಕೋಟಿ ಕ್ಲಬ್ ಸೇರಿದ ರಾಮಾಯಣ; ಧುರಂಧರ್ ದಾಖಲೆ ಧೂಳಿಪಟ!
ರಾಮಾಯಣ" ₹1500 ಕೋಟಿ ಗಡಿಯನ್ನು ತಲುಪುತ್ತಿದೆ. ವಿದೇಶಗಳಲ್ಲಿ ಅನೇಕ ಸಾರ್ವಕಾಲಿಕ ಬ್ಲಾಕ್ಬಸ್ಟರ್ಗಳನ್ನು ಮೀರಿಸಿದೆ. "ರಾಮಾಯಣ" ಭಾರತದಲ್ಲಿ ಬಲವಾದ ಓಪನಿಂಗ್ ಹೊಂದಿತ್ತು. ಆದರೆ ವಿದೇಶಗಳಲ್ಲಿ ಅದರ ಪ್ರದರ್ಶನ ಸ್ವಲ್ಪ ದುರ್ಬಲವಾಗಿತ್ತು.

ಬಾಕ್ಸ್ ಆಫೀಸ್ನಲ್ಲಿ Ramayana ಹೊಸ ದಾಖಲೆ; 11 ದಿನಕ್ಕೆ ವಿಶ್ವಾದ್ಯಂತ ₹1,384 ಕೋಟಿ ಕಲೆಕ್ಷನ್! ಧುರಂದರ್ 2 ದಾಖಲೆ ಪತನ
ಭಾರತದಲ್ಲಿಯೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. Sacnilk ವರದಿಯ ಪ್ರಕಾರ, 11ನೇ ದಿನ ಭಾರತದಲ್ಲಿ 75 ಕೋಟಿ ರೂ. ನಿವ್ವಳ ಗಳಿಕೆ ಮಾಡಿದೆ. ಈ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಚಿತ್ರದ ಒಟ್ಟು ನಿವ್ವಳ ಗಳಿಕೆ 760.60..

'ಯಶ್ ಅಲ್ಲ.. ರಣಬೀರ್ ಅಂತೂ ಅಲ್ವೇ ಅಲ್ಲ': Ramayana ಚಿತ್ರದ ಈ ಪಾತ್ರಕ್ಕೆ ಥಾಯ್ಲೆಂಡ್ ಮಂದಿ ಫಿದಾ!
ಚಿತ್ರದಲ್ಲಿ ನಟ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಸಿನಿಮಾದಲ್ಲಿ ದೇವೇಂದ್ರನ ಪಾತ್ರ ನಿರ್ವಹಿಸಿರುವ ನಟ ಕುನಾಲ್ ಕಪೂರ್..

ನಟಿ ರಶ್ಮಿ ದೇಸಾಯಿ ಮಾಜಿ ಪತಿ ನಂದೀಶ್ ಸಂಧು 2ನೇ ಮದುವೆ; ಕಿರುತೆರೆ ನಟಿ ಕವಿತಾ ಬ್ಯಾನರ್ಜಿ ಜೊತೆ ಸಪ್ತಪದಿ!
ಇದೀಗ ಮದುವೆಯ ಫೋಟೊಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನಂದೀಶ್ ಮತ್ತು ಕವಿತಾ ಅವರ ಮದುವೆ ಸಂಭ್ರಮ ನವೆಂಬರ್ 13ರಂದು ಆರಂಭವಾಗಿತ್ತು.

