ಸೆಕ್ಸಿಯಾಗಿ ಕಾಣಲು ಟಾಯ್ಲೆಟ್ ಪೇಪರ್ ತಿನ್ತಾಳಂತೆ ಮಲೈಕಾ ಅರೋರಾ!

ನಾನು ಸೆಕ್ಸಿ ಆಂಡ್ ಬ್ಯೂಟಿಫುಲ್ ಆಗಿ ಕಾಣಲು ಟ್ಲಾಯೆಟ್ ಪೇಪರ್ ತಿನ್ನುತ್ತೇನೆ, ನನ್ನ ಫಿಟ್‌ನೆಸ್ ಗುಟ್ಟು. ನನ್ನಂತೆ ಕಾಣಲು ನೀವು ಟಾಯ್ಲೆಟ್ ಪೇಪರ್ ತಿನ್ನಿ ಎಂದಿದ್ದಾಳೆ...
ಮಲೈಕಾ ಅರೋರಾ
ಮಲೈಕಾ ಅರೋರಾ

ಮುಂಬೈ: ಬಾಲಿವುಡ್ ನ ಟಾಪ್ ಐಟಂ ಗರ್ಲ್ ಮಲೈಕಾ ಅರೋರಾ ತಾನು ಹೆಚ್ಚು ಸೆಕ್ಸಿಯಾಗಿರುವುದರ ಕಾರಣವನ್ನು ಬಹಿರಂಗಗೊಳಿಸಿದ್ದಾಳೆ.

ನಾನು ಸೆಕ್ಸಿ ಆಂಡ್ ಬ್ಯೂಟಿಫುಲ್ ಆಗಿ ಕಾಣಲು ಟ್ಲಾಯೆಟ್ ಪೇಪರ್ ತಿನ್ನುತ್ತೇನೆ, ನನ್ನ ಫಿಟ್‌ನೆಸ್ ಗುಟ್ಟು. ನನ್ನಂತೆ ಕಾಣಲು ನೀವು ಟಾಯ್ಲೆಟ್ ಪೇಪರ್ ತಿನ್ನಿ ಎಂದಿದ್ದಾಳೆ.

ಮಲೈಕಾ ಅರೋರಾ ಸೆಕ್ಸಿಯಾಗಿ ಕಾಣಲು ಅವರು ಏನು ತಿನ್ನುತ್ತಾರೆ ಎಂದು ಬಹುಜನರ ಪ್ರಶ್ನೆಯಾಗಿತ್ತು.. ಅವರು ಫಿಟ್ ಆಂಡ್ ಫೈನ್ ಆಗಿ ಕಾಣಲು ಕಾರಣವೇನು ಎಂಬುದರ ಕುರಿತು ರಿಯಾಲಿಟಿ ಶೋ ವೊಂದರಲ್ಲಿ ಗುಟ್ಟನ್ನು ಬಹಿರಂಗ ಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ನೀವು ಇಷ್ಟೊಂದು ಸೆಕ್ಸಿಯಾಗಿ ಇರಲು ಏನು ಕಾರಣ ಎಂದು ಕೇಳಿದ್ದಕ್ಕೆ, ನಾನು ಟಾಯ್ಲೆಟ್ ಪೇಪರ್ ತಿನ್ನುತ್ತೇನೆ ಎಂದು ತಮಾಷೆಯಾಗಿ ಉತ್ತರ ನೀಡಿದ್ದಾರಂತೆ. ಮಲೈಕಾ ಅರೋರಾ ಸೌಂದರ್ಯದ ಗುಟ್ಟು ಕೇಳಿದ ಜನರಂತೂ ಬೇಸ್ತು ಬಿದ್ದರಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com