ಬಿಕಿನಿ ಹಾಕಿದ ಪಾರ್ವತಿ ಪಾತ್ರಧಾರಿ ಸೋನಾರಿಕಾ ವಿರುದ್ಧ ವ್ಯಾಪಕ ಟೀಕೆ

ಲೈಫ್ ಓಕೆ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ದೇವೋಂಕೇ ದೇವ್ ಮಹಾದೇವ್ ಧಾರಾವಾಹಿಯ ಪಾರ್ವತಿ ಪಾತ್ರಧಾರಿ ಸೋನಾರಿಕಾ ಬದೌರಿ ಬಿಕಿನಿ ಧರಿಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ...
ಸೋನಾರಿಕಾ ಬದೌರಿಯಾ ಬಿಕಿನಿ ಫೋಟೋ
ಸೋನಾರಿಕಾ ಬದೌರಿಯಾ ಬಿಕಿನಿ ಫೋಟೋ

ಲೈಫ್ ಓಕೆ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ದೇವೋಂಕೇ ದೇವ್ ಮಹಾದೇವ್ ಧಾರಾವಾಹಿಯ ಪಾರ್ವತಿ ಪಾತ್ರಧಾರಿ ಸೋನಾರಿಕಾ ಬದೌರಿ ಬಿಕಿನಿ ಧರಿಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.


ಹೌದು ತಾವು ಬಿಕಿನಿ ಧರಿಸಿ ಹಾಟ್ ಹಾಟ್ ಆಗಿರುವ ಸೆಕ್ಸಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್ ಮಾಡಿದ್ದಾಳೆ. ಇದಾದ ಕೂಡಲೇ ಆಕೆಗೆ ಅಶ್ಲೀಲ ಕಮೆಂಟ್ ಗಳು ಬರಲಾರಂಭಿಸಿದೆ.

ಅಶ್ಲೀಲ ಕಮೆಂಟ್ಸ್ ಗಳು ಬರುತ್ತಿದ್ದಂತೆ ಸೋನಾರಿಕಾ ಅವರಿಗೆ ತಕ್ಕ ಉತ್ತರ ನೀಡಿದ್ದಾಳೆ. ಭಾರತದಲ್ಲಿ ಬಿಕಿನಿ ಧರಿಸುವುದು ಅಪರಾಧವೇನಲ್ಲ ಎಂದು ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com