ಹಾಟ್ ಫೋಟೋ ಶೇರ್ ಮಾಡಿದ ಅಮಿಶಾ ಪಟೇಲ್, 'ಆಂಟಿ' ಎಂದು ಟ್ರೋಲ್ ಮಾಡಿದ ನೆಟಿಜನ್ಸ್!

ತಮ್ಮ ಹಾಟ್ ಫೋಟೋವನ್ನು ಶೇರ್ ಮಾಡಿದ್ದ ಬಾಲಿವುಡ್ ನಟಿ ಅಮಿಶಾ ಪಟೇಲ್ ಇದೀಗ ಟ್ರೋಲ್ ಗೆ ಗುರಿಯಾಗಿದ್ದಾರೆ...
ಅಮಿಶಾ ಪಟೇಲ್
ಅಮಿಶಾ ಪಟೇಲ್
ಮುಂಬೈ: ತಮ್ಮ ಹಾಟ್ ಫೋಟೋವನ್ನು ಶೇರ್ ಮಾಡಿದ್ದ ಬಾಲಿವುಡ್ ನಟಿ ಅಮಿಶಾ  ಪಟೇಲ್ ಇದೀಗ ಟ್ರೋಲ್ ಗೆ ಗುರಿಯಾಗಿದ್ದಾರೆ. 
42 ವರ್ಷದ ನಟಿ ಅಮಿಶಾ ಪಟೇಲ್ ಅವರಿಗೆ ಇತ್ತೀಚೆಗೆ ಸಿನಿಮಾ ಆಫರ್ ಗಳು ಕಡಿಮೆಯಾಗಿದೆ. ಹೀಗಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು ತಮ್ಮ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. 
ಅದೇ ರೀತಿ ಅಮಿಶಾ ಪಟೇಲ್ ಇತ್ತೀಚೆಗೆ ತಮ್ಮ ಹಾಟ್ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದರು. ಇದಕ್ಕೆ ನೆಟಿಜನ್ಸ್ ಟ್ರೋಲ್ ಮಾಡಿದ್ದು ಅಮಿಶಾರನ್ನು ಆಂಟಿ ಎಂದು ಕರೆದಿದ್ದಾರೆ. 
ಸದ್ಯ ತಮ್ಮನ್ನು ಟ್ರೋಲ್ ಮಾಡುತ್ತಿರುವುದಕ್ಕೆ ಅಮಿಶಾ ಪಟೇಲ್ ಅವರು ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ. ಅಮಿಶಾ ಈ ಹಿಂದೆ ಕೂಡ ಅನೇಕ ಸಲ ಟ್ರೋಲ್ ಗೆ ಗುರಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com