ಇಂದಿರಾ ಗಾಂಧಿ ಪಾತ್ರದಲ್ಲಿ ವಿದ್ಯಾಬಾಲನ್

ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಜೀವನಾಧಾರಿತ ಇಂದಿರಾ: ಇಂಡಿಯಾಸ್ ಮೋಸ್ಟ್ ಪವರ್ ಪುಲ್ ಪ್ರೈಮ್ ಮಿನಿಸ್ಟರ್ ಪ್ರಾಜೆಕ್ಟ್ ನಲ್ಲಿ ಬಾಲಿವುಡ್ ನಟಿ...
ಇಂದಿರಾ ಗಾಂಧಿ-ವಿದ್ಯಾಬಾಲನ್
ಇಂದಿರಾ ಗಾಂಧಿ-ವಿದ್ಯಾಬಾಲನ್
Updated on
ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಜೀವನಾಧಾರಿತ ಇಂದಿರಾ: ಇಂಡಿಯಾಸ್ ಮೋಸ್ಟ್ ಪವರ್ ಪುಲ್ ಪ್ರೈಮ್ ಮಿನಿಸ್ಟರ್ ಪ್ರಾಜೆಕ್ಟ್ ನಲ್ಲಿ ಬಾಲಿವುಡ್ ನಟಿ ವಿದ್ಯಾಬಾಲನ್ ಇಂದಿರಾ ಪಾತ್ರಧಾರಿಯಾಗಿ ಮಿಂಚಲಿದ್ದಾರೆ. 
ಲೇಖಕಿ ಹಾಗೂ ಪತ್ರಕರ್ತೆ ಸಾಗರಿಕಾ ಘೋಷ್ ಬರೆದಿರುವ "Indira: India's Most Powerful Prime Minister" ಪುಸ್ತಕ ಆಧಾರಿತ ಈ ಪ್ರಾಜೆಕ್ಟ್ ನಲ್ಲಿ ನಟಿಸಲು ನನಗೆ ಬಹಳ ಹೆಮ್ಮೆ ಎನ್ನಿಸುತ್ತಿದೆ ಎಂದು ವಿದ್ಯಾಬಾಲನ್ ಹೇಳಿಕೊಂಡಿದ್ದಾರೆ. 
ಇಂದಿರಾ ಪ್ರಾಜೆಕ್ಟ್ ಸಿನಿಮಾವಾಗಿ ಅಥವಾ ವೆಬ್ ಸಿರೀಸ್ ರೂಪದಲ್ಲಿ ಹೊರತರಬೇಕೇ ಎಂಬುದರ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಈ ಪ್ರಾಜೆಕ್ಟ್ ನಲ್ಲಿ ಇಂದಿರಾಗಾಂಧಿ ಅವರ ಜೀವನದ ಕೆಲವು ಪ್ರಮುಖ ಘಟ್ಟಗಳನ್ನು ಚಿತ್ರೀಕರಿಸಲಾಗುತ್ತದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com