ಬಾಲಿವುಡ್ ಸೆಕ್ಸಿ ನಟಿ ಪೂನಂ ಪಾಂಡೆ ಹಾಟ್ ವಿಡಿಯೋ ವೈರಲ್!

ಇತ್ತೀಚೆಗೆ ಬಾಲಿವುಡ್ ನ ಹಾಟ್ ನಟಿ ಪೂನಂ ಪಾಂಡೆ ತಮ್ಮ ಸೆಕ್ಸಿ ವಿಡಿಯೋಗಳ ಮೂಲಕ ಪಡ್ಡೆ ಹುಡುಗರಿಗೆ ಕಿಚ್ಚು ಹಚ್ಚುತ್ತಿದ್ದು ಇದೀಗ ಮತ್ತೊಂದು ಹಾಟ್ ವಿಡಿಯೋವನ್ನು ಅಪ್ಲೋಡ್...
ಪೂನಂ ಪಾಂಡೆ
ಪೂನಂ ಪಾಂಡೆ
ಇತ್ತೀಚೆಗೆ ಬಾಲಿವುಡ್ ನ ಹಾಟ್ ನಟಿ ಪೂನಂ ಪಾಂಡೆ ತಮ್ಮ ಸೆಕ್ಸಿ ವಿಡಿಯೋಗಳ ಮೂಲಕ ಪಡ್ಡೆ ಹುಡುಗರಿಗೆ ಕಿಚ್ಚು ಹಚ್ಚುತ್ತಿದ್ದು ಇದೀಗ ಮತ್ತೊಂದು ಹಾಟ್ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಳಿಯ ಸೀರೆ ಹುಟ್ಟು ಹಳೆಯ ಹಾಡೊಂದಕ್ಕೆ ನೃತ್ಯ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದ್ದು ಸಖತ್ ಹಾಟ್ ಆಗಿದೆ.
ಇತ್ತೀಚೆಗೆ ಪೂನಂ ಪಾಂಡೆ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬದಲಿಗೆ ತಮ್ಮ ಹಸಿಬಿಸಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಮೂಲಕ ತಮ್ಮ ಹಿಂಬಾಲಕರ ನಿದ್ದೆಗೆಡಿಸಿದ್ದಾರೆ.
View this post on Instagram

New Video in a Saree. Only on #ThePoonamPandeyApp

A post shared by Poonam Pandey (@ipoonampandey) on

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com