ಹನ್ಸಿಕಾ ಮೋಟ್ವಾನಿ ಮೊಬೈಲ್ ಹ್ಯಾಕ್; ನಟಿಯ ಖಾಸಗಿ ಫೋಟೋಗಳು ವೈರಲ್!

ದಕ್ಷಿಣ ಭಾರತದ ನಟಿ ಹನ್ಸಿಕಾ ಮೋಟ್ವಾನಿ ಮೊಬೈಲ್ ಹ್ಯಾಕ್ ಆಗಿದ್ದು ನಟಿಯ ಬಿಕಿನಿಯಲ್ಲಿರುವ ಫೋಟೋಗಳು ಲೀಕ್ ಆಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹನ್ಸಿಕಾ ಮೊಟ್ವಾನಿ
ಹನ್ಸಿಕಾ ಮೊಟ್ವಾನಿ
ಹೈದರಾಬಾದ್: ದಕ್ಷಿಣ ಭಾರತದ ನಟಿ ಹನ್ಸಿಕಾ ಮೋಟ್ವಾನಿ ಮೊಬೈಲ್ ಹ್ಯಾಕ್ ಆಗಿದ್ದು ನಟಿಯ ಬಿಕಿನಿಯಲ್ಲಿರುವ ಫೋಟೋಗಳು ಲೀಕ್ ಆಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ತಮ್ಮ ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗುತ್ತಿದ್ದಂತೆ ನಟಿ ಹನ್ಸಿಕಾ ನನ್ನ ಮೊಬೈಲ್ ಹ್ಯಾಕ್ ಆಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಟ್ವೀಟರ್ ಖಾತೆ ಕೂಡ ಹ್ಯಾಕ್ ಆಗಿದ್ದು ನಿಮಗೆ ಯಾವುದೇ ಮೆಸೇಜ್ ಬಂದರೆ ಅದಕ್ಕೆ ಪ್ರತಿಕ್ರಿಯಿಸಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. 
ಹನ್ಸಿಕಾ ತಮ್ಮ ಟ್ವೀಟರಿನಲ್ಲಿ ನನ್ನ ಫೋನ್ ಹಾಗೂ ಟ್ವೀಟರ್ ಖಾತೆ ಹ್ಯಾಕ್ ಆಗಿದೆ. ದಯವಿಟ್ಟು ಯಾರು ಮೆಸೇಜ್ ಗಳಿಗೆ ಪ್ರತಿಕ್ರಿಯಿಸಬೇಡಿ. ನನ್ನ ತಂಡ ಇದಕ್ಕಾಗಿ ಕೆಲಸ ಮಾಡುತ್ತಿದೆ. ಎಲ್ಲವು ಸರಿ ಹೋಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com