ಸೆಲೆಬ್ರಿಟಿ ಫೋಟೋಗ್ರಾಫರ್ ದಾದೂ ರಥ್ನಾನಿ 2019ರ ಕ್ಯಾಲೆಂಡರ್ ಲಾಂಚ್ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಬಂದಿದ್ದ ಸನ್ನಿ ವೈಟ್ ಶರ್ಟ್ ಹಾಗೂ ಸಿಲ್ವರ್ ಸ್ಕರ್ಟ್ ಧರಿಸಿ ಹಾಟ್ ಲುಕ್ ನಲ್ಲಿ ಎಲ್ಲರೂ ಕಣ್ಣು ಬಾಯಿ ಬಿಟ್ಟುಕೊಂಡು ನೋಡುವಂತೆ ಕಾಣುತ್ತಿದ್ದರು. ಇದಕ್ಕಿಂತಲೂ ಕ್ಯಾಲೆಂಡರ್ ನಲ್ಲಿರುವ ಸನ್ನಿಯ ಬ್ರಾಲೆಸ್ ಫೋಟೋ ಎಲ್ಲರ ನಿದ್ದೆಗೆಡುವಂತೆ ಮಾಡಿದೆ.