ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ Sucker ಹಾಡಿಗೆ ಕುಣಿದ ಪಿಗ್ಗಿ, ವಿಡಿಯೋ ವೈರಲ್!

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮದುವೆಯಾದ ನಂತರ ನಿಕ್ ಜೋನಸ್ ಜೊತೆ ಜಾಲಿ ಜಾಲಿಯಾಗೇ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಕಾರ್ಯಕ್ರಮವೊಂದರಲ್ಲಿ Sucker ಹಾಡಿಗೆ ಪಿಗ್ಗಿ...
ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್
ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮದುವೆಯಾದ ನಂತರ ನಿಕ್ ಜೋನಸ್ ಜೊತೆ ಜಾಲಿ ಜಾಲಿಯಾಗೇ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಕಾರ್ಯಕ್ರಮವೊಂದರಲ್ಲಿ Sucker ಹಾಡಿಗೆ ಪಿಗ್ಗಿ ಕುಣಿದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಿಕ್ ಜೋನಸ್ ಸಹೋದರ ಜೋ ಜೋನಸ್ ಮದುವೆ ಹಿನ್ನೆಲೆಯಲ್ಲಿ ಜೂನ್ ನಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಫ್ರೆಂಚ್ ಗೆ ತೆರಳಿದ್ದರು. ನಂತರ ಸ್ನೇಹಿತರೊಂದಿಗೆ ನಡೆದ ಕಾರ್ಯಕ್ರಮದ ವೇಳೆ ಪ್ರಿಯಾಂಕ್ ಮತ್ತು ನಿಕ್ ಜೋನಸ್ ಕುಣಿದಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com