Advertisement
ಕನ್ನಡಪ್ರಭ >> ವಿಷಯ

ಪ್ರಿಯಾಂಕಾ ಚೋಪ್ರಾ

Priyanka Chopra

ಪ್ರಿಯಾಂಕಾ ಚೋಪ್ರಾ ಮೇಣದ ಪ್ರತಿಮೆ ನ್ಯೂಯಾರ್ಕ್ ನಲ್ಲಿ ಅನಾವರಣ  Feb 08, 2019

2016ರ ಎಮ್ಮಿ ಅವಾರ್ಡ್ ಸಮಾರಂಭದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೆಂಪು ...

Priyanka Chopra, Nick Jonas

ಬೆಡ್ ರೂಂನಲ್ಲೇ ಫೋಟೋಗ್ರಾಫರ್‌ ಇಟ್ಟುಕೊಂಡಿದ್ದೀರಾ? ನೆಟಿಗರ ವ್ಯಂಗ್ಯ, ಪ್ರಿಯಾಂಕಾ ಬಿಚ್ಚಿಟ್ಟ ಸತ್ಯ!  Feb 07, 2019

ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಾಸ್ ರನ್ನು ಬೆಡ್ ರೂಂನಲ್ಲಿ ತಬ್ಬಿ ಮಲಗಿರುವ ಫೋಟೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದು ಇದಕ್ಕೆ ನೆಟಿಗರು ಟ್ರೋಲ್ ಮಾಡಿದ್ದರು.

Priyanka Chopra, Nick Jonas

ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್ ಹನಿಮೂನ್ ಸಿಕ್ರೇಟ್ ಬಹಿರಂಗ?  Dec 15, 2018

ಇತ್ತೀಚೆಗೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್ ಇದೀಗ ಹನಿಮೂನ್ ಗೆ ಎಲ್ಲಿಗೆ ಹೋಗುತ್ತಿದ್ದಾರೆ ಎಂಬ ವಿಷಯ ಬಹಿರಂಗವಾಗಿದೆ...

Parineeti Chopra on joota-chhupai money: Nick was more than generous

ಪ್ರಿಯಾಂಕಾ-ನಿಕ್ ವಿವಾಹ: ಭಾವನ ಶೂ ಕದ್ದ ಪರಿಣೀತಿಯಿಂದ 37 ಕೋಟಿಗೆ ಡಿಮ್ಯಾಂಡ್!  Dec 05, 2018

ಬಾಲಿವುಡ್ ಗರ್ಲ್ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನ್ಸ್ ಇದೀಗ ವಿವಾಹ ಸಂಭ್ರಮಾಚರಣೆಯಲ್ಲಿದ್ದು ಇವರಿಬ್ಬರೂ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದಾರೆ.

Priyanka Chopra thanks PM Narendra Modi for his presence at her Delhi reception

ಆರತಕ್ಷತೆಗೆ ಆಗಿಮಿಸಿದ ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಪ್ರಿಯಾಂಕಾ  Dec 05, 2018

ತಮ್ಮ ಮದುವೆ ಆರತಕ್ಷತೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಬುಧವಾರ ಧನ್ಯವಾದ ಹೇಳಿದ್ದಾರೆ.

My husband is better than Priyanka Chopra's Nick Jonas, says Rakhi Sawant

ರಾಖಿ ಸಾವಂತ್‌ ಮದುವೆಗೆ ಬೆತ್ತಲೆ ಬರುವವರಿಗೆ ಮಾತ್ರ ಪ್ರವೇಶವಂತೆ!  Dec 05, 2018

ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಬಾಲಿವುಡ್ ನಟಿ ರಾಖಿ ಸಾವಂತ್ ಇತ್ತೀಚಿಗಷ್ಟೇ ತಾನು ಮದುವೆಯಾಗುವುದಾಗಿ

Priyanka Chopra, Nick Jonas and Prime minister Narendra Modi

ದೆಹಲಿ: ಪ್ರಿಯಾಂಕಾ-ನಿಖ್ ಆರತಕ್ಷತೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ  Dec 05, 2018

ಕಳೆದ ರಾತ್ರಿ ದೆಹಲಿಯಲ್ಲಿ ನಡೆದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಅಮೆರಿಕಾದ ಗಾಯಕ ...

Priyanka Chopra-Nick Jonas wedding pictures' rights sold for a whopping USD 2.5 million

ಪ್ರಿಯಾಂಕಾ ಚೋಪ್ರಾ-ನಿಕ್ ಜೋನಾಸ್ ವಿವಾಹ ಫೋಟೊ ಹಕ್ಕು 2.5 ಮಿಲಿಯನ್ ಡಾಲರ್ ಗೆ ಮಾರಾಟ  Dec 04, 2018

ಇತ್ತೀಚೆಗಷ್ಟೇ ವಿವಾಹವಾಗಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್ ಅವರ ವಿವಾಹ ಪೋಟೋ ಪ್ರಸಾರದ ಹಕ್ಕನ್ನು 2.5 ಮಿಲಿಯನ್ ಡಾಲರ್ ಗೆ ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.

Priyanka Chopra posts her photos as a Hindu, Christian bride on Instagram

ಹಿಂದೂ, ಕ್ರಿಶ್ಚಿಯನ್ ಶೈಲಿಯ ಮದುವೆ ಫೋಟೋ ಹಂಚಿಕೊಂಡ ಪ್ರಿಯಾಂಕಾ  Dec 04, 2018

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಕಳೆದ ಶನಿವಾರ ಅಮೆರಿಕದ ಗಾಯಕ ನಿಕ್ ಜೋನಸ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಸತಿ-ಪತಿಗಳಾಗಿದ್ದರು.

PETA accuses Priyanka Chopra, Nick Jonas of 'animal cruelty' for using elephant, horse at wedding

ಪ್ರಿಯಾಂಕಾ-ನಿಕ್ ಮದುವೆಯಲ್ಲಿ ಆನೆ, ಕುದುರೆ ಬಳಕೆ, ಪ್ರಾಣಿ ಹಿಂಸೆ ಎಂದ ಪೇಟಾ  Dec 03, 2018

ಮದುವೆ ಸಮಾರಂಭದಲ್ಲಿ ಭಾರಿ ಪ್ರಮಾಣದ ಪಟಾಕಿ ಸಿಡಿಸುವ ಮೂಲಕ ಸಾಮಾಜಿಕ ತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿರುವ ...

Priyanka and Nick Jonas say 'I Do'

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಿಯಾಂಕಾ ಚೋಪ್ರಾ - ನಿಕ್ ಜೋನಸ್  Dec 01, 2018

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಶನಿವಾರ ಅಮೆರಿಕದ ಗಾಯಕ ನಿಕ್ ಜೋನಸ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Priyanka Chopra to Have a Christian Wedding with Nick Jonas on December 3

ಡಿ. 2ರಂದು ಹಿಂದೂ, ಡಿ. 3ರಂದು ಕ್ರಿಶ್ಚಿಯನ್ ಶೈಲಿಯಲ್ಲಿ ಪ್ರಿಯಾಂಕಾ - ನಿಕ್‍ ಮದುವೆ  Nov 21, 2018

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಅಮೆರಿಕದ ಗಾಯಕ ನಿಕ್ ಜೋನಸ್ ಅವರು ಡಿಸೆಂಬರ್ 3ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ.

Priyanka chopra

ಪ್ರಿಯಾಂಕಾ ಛೋಪ್ರಾ ಮದುವೆ ಆಮಂತ್ರಣ ಪತ್ರಿಕೆಯ ಮೊದಲ ನೋಟ!  Nov 20, 2018

ಜಾಗತಿಕ ಐಕಾನ್ ಪ್ರಿಯಾಂಕ ಚೋಪ್ರಾ ಹಾಗೂ ಗಾಯಕ ನಿಕ್ ಜೊನಾಸ್ ವಿವಾಹ ಮಹೋತ್ಸವದ ಘಂಟೆ ಕೆಲವೇ ದಿನಗಳಲ್ಲಿ ಕೇಳಲಿದ್ದು,ಮದುವೆ ಆಮಂತ್ರಣ ಪತ್ರಿಕೆಯ ತುಣಕುಗಳನ್ನು ಹಂಚಿಕೊಂಡಿದ್ದಾರೆ.

Priyanka Chopra, Nick Jonas

ಪ್ರಿಯಾಂಕಾ-ನಿಖ್ ಸಪ್ತಪದಿಯತ್ತ ಮತ್ತೊಂದು ಹೆಜ್ಜೆ: ಮ್ಯಾರೆಜ್ ಲೈಸೆನ್ಸ್'ಗೆ ಅರ್ಜಿ ಸಲ್ಲಿಸಿದ ಜೋಡಿ  Nov 09, 2018

ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿ ನಿಂತಿರುವ ಬಿಟೌನ್'ನ ಹಾಟ್ ಜೋಡಿಗಳಾದ ಪ್ರಿಯಾಂಕಾ ಚೋಪ್ರಾ ಹಾಗೂ ನಿಖ್ ಜೋನಸ್ ಮತ್ತೊಂದು ಹೆಜ್ಜೆ ಮುಂದಿಟ್ಟುದ್ದು, ಮ್ಯಾರೆಜ್ ಲೈಸೆನ್ಸ್ ಗಾಗಿ ಅಮೆರಿಕಾದಲ್ಲಿ ಅರ್ಜಿ ಸಲ್ಲಿಸಿವೆ...

Priyanka Chopra

ವಧುವಿನ ರೂಪದಲ್ಲಿ ಕುಣಿದು ಕುಪ್ಪಳಿಸಿದ ಪ್ರಿಯಾಂಕಾ ಚೋಪ್ರಾ !  Oct 30, 2018

ಹೊಸ ಜೀವನಕ್ಕೆ ಅಣಿಯಾಗುತ್ತಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ , ಇತ್ತೀಚಿಗೆ ತನ್ನ ತಾಯಿ ಹಾಗೂ ಗೆಳೆತಿಯರೊಂದಿಗೆ ನ್ಯೂಯಾರ್ಕ್ ನಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

Priyanka Chopra

ವಿವಾಹ-ಪೂರ್ವ ಆಚರಣೆಯಲ್ಲಿ ಪ್ರಿಯಾಂಕಾ ಚೋಪ್ರಾ ಬ್ಯುಸಿ  Oct 29, 2018

ಪಾಪ್ ಗಾಯಕ ನಿಖ್ ಜೋನಸ್ ಜೊತೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮದುವೆ ತಯಾರಿ ...

Page 1 of 1 (Total: 16 Records)

    

GoTo... Page


Advertisement
Advertisement