ಅಭಿಮಾನಿಗಳ ಜೊತೆ ತಮ್ಮ ಪುತ್ರನ ಫೋಟೊ ಹಂಚಿಕೊಂಡ ಗಾಯಕಿ ಶ್ರೇಯಾ ಘೋಷಾಲ್
ಮಗನ ಫೋಟೊ ಹಂಚಿಕೊಂಡ ಗಾಯಕಿ 'ಇಂದಿಗೆ ಆತನಿಗೆ 6 ತಿಂಗಳು ತುಂಬಿತು. ಸದ್ಯ ಆತ ತನ್ನ ಸುತ್ತಲಿನ ಪ್ರಪಂಚವನ್ನು ತನ್ನದೇ ದೃಷ್ಟಿಯಲ್ಲಿ ಕಂಡುಕೊಳ್ಳಲು ಯತ್ನಿಸುತ್ತಿದ್ದಾನೆ' ಎಂದು ಬರೆದುಕೊಂಡಿದ್ದಾರೆ.
Published: 22nd November 2021 03:39 PM | Last Updated: 22nd November 2021 03:39 PM | A+A A-

ಶ್ರೇಯಾ ಘೋಷಾಲ್ ಪುತ್ರ ದೇವ್ ಯಾನ್
ಮುಂಬೈ: ಗಾಯಕಿ ಶ್ರೇಯಾ ಘೋಷಾಲ್ ಇದೇ ಮೊದಲ ಬಾರಿಗೆ ತಮ್ಮ 6 ತಿಂಗಳ ಪುತ್ರ ದೇವ್ ಯಾನ್ ನನ್ನು ತಮ್ಮ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
ಇದನ್ನೂ ಓದಿ: ಅವಳಿ ಮಕ್ಕಳ ತಾಯಿಯಾದ ನಟಿ ಪ್ರೀತಿ ಜಿಂಟಾ
ಮಗನ ಫೋಟೊ ಹಂಚಿಕೊಂಡ ಗಾಯಕಿ 'ಇಂದಿಗೆ ಆತನಿಗೆ 6 ತಿಂಗಳು ತುಂಬಿತು. ಸದ್ಯ ಆತ ತನ್ನ ಸುತ್ತಲಿನ ಪ್ರಪಂಚವನ್ನು ತನ್ನದೇ ದೃಷ್ಟಿಯಲ್ಲಿ ಕಂಡುಕೊಳ್ಳಲು ಯತ್ನಿಸುತ್ತಿದ್ದಾನೆ' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಭಾರತ ಸಹ ಜಿಹಾದಿ ರಾಷ್ಟ್ರ: ಕೃಷಿ ಕಾಯ್ದೆ ಹಿಂಪಡೆದಿದ್ದಕ್ಕೆ ನಟಿ ಕಂಗನಾ ಆಕ್ರೋಶ
ಶ್ರೇಯಾ ಘೋಷಾಲ್ ಮತ್ತು ಶಿಲಾದಿತ್ಯ ಮುಖ್ಯೋಪಾಧ್ಯಾಯ ದಂಪತಿಗಳಿಗೆ ಮೇ22, 2021ರಂದು ಪುತ್ರ ಪ್ರಾಪ್ತಿಯಾಗಿತ್ತು.
ಇದನ್ನೂ ಓದಿ: 11 ವರ್ಷಗಳ ಗೆಳತಿ ಪತ್ರಲೇಖಾರನ್ನು ವರಿಸಿದ ನ್ಯೂಟನ್ ನಟ ರಾಜ್ ಕುಮಾರ್ ರಾವ್