• Tag results for ಪುತ್ರ

ಬೆಂಗಳೂರು: ಉದ್ಯಮಿ ಪುತ್ರನ ಅಪಹರಣಕ್ಕೆ ಯತ್ನಿಸಿದ ಇಬ್ಬರ ಕಾಲಿಗೆ ಗುಂಡೇಟು

ಉದ್ಯಮಿ ಪುತ್ರನ ಅಪಹರಣಕ್ಕೆ ಯತ್ನ ನಡೆಸಿ ವಿಫಲಗೊಂಡಾಗ ಅವರ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ತಮಿಳುನಾಡಿದ ಇಬ್ಬರು ದುಷ್ಕರ್ಮಿಗಳಿಗೆ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಗುಂಡು ಹಾರಿಸಿ ಬಂಧಿಸುವಲ್ಲಿ ಸೋಲದೇವನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

published on : 12th November 2019

ಕಾಶ್ಮೀರದಲ್ಲಿ ಪ್ರತಿಭಟನೆ: ಫಾರೂಖ್ ಅಬ್ದುಲ್ಲಾ ಸಹೋದರಿ, ಮಗಳ ಬಂಧನ

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಅವರ ಸಹೋದರಿ ಹಾಗೂ ಪುತ್ರಿ ಸೇರಿದಂತೆ ಹಲವು ಮಹಿಳಾ ಕಾರ್ಯಕರ್ತರನ್ನು ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.

published on : 15th October 2019

ನವದೆಹಲಿ: ಪ್ರಧಾನಿ ಮೋದಿ ಸಹೋದರನ ಪುತ್ರಿಯ ಪರ್ಸ್ ದರೋಡೆ!

ರಾಷ್ಟ್ರ ರಾಜಧಾನಿಯಲ್ಲಿ  ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರನ ಪುತ್ರಿಯ ಪರ್ಸ್ ಹಾಗೂ ಮೊಬೈಲ್ ಪೋನ್ ನ್ನು ದುಷ್ಕರ್ಮಿಗಳು ದರೋಡೆ ಮಾಡಿರುವ ಘಟನೆ ಶನಿವಾರ ನಡೆದಿದೆ.

published on : 13th October 2019

ಲೂಸ್ ಮಾದ ಯೋಗಿ ಮಗಳ ನಾಮಕರಣದಲ್ಲಿ ದರ್ಶನ್ ಭಾಗಿ

ಚಂದನವನದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಛಾಪು ಮೂಡಿಸಿರುವ ನಟ ಲೂಸ್ ಮಾದ ಯೋಗಿ ಅವರ ಮುದ್ದಾದ ಮಗುವಿಗೆ ನಾಮಕರಣವಾಗಿದೆ. 

published on : 6th October 2019

ನೆರೆ ಪರಿಹಾರ ವಿಳಂಬ: ಅನಂತ್ ಕುಮಾರ್ ಪುತ್ರಿಯರ ಹೇಳಿಕೆಗೆ ಬಿಜೆಪಿ ನಾಯಕರು ದಿಗ್ಭ್ರಾಂತ!

ರಾಜ್ಯ ರಾಜಕೀಯ ವಿಚಾರದಲ್ಲಿ ಎಂದಿಗೂ ಮಧ್ಯೆಪ್ರವೇಶಿಸದೇ ಇದ್ದ ದಿವಂಗತ ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ಅವರ ಪುತ್ರಿಯರು, ರಾಜ್ಯ ನೆರೆ ಪರಿಹಾರ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ದನಿ ಎತ್ತಿರುವುದು ಇದೀಗ ಬಿಜೆಪಿ ನಾಯಕರಲ್ಲಿ ದಿಗ್ಭ್ರಾಂತ ಮೂಡಿಸಿದೆ. 

published on : 5th October 2019

17 ಕ್ಷೇತ್ರಗಳ ಉಪಚುನಾವಣೆ: ಹುಣಸೂರಿನಿಂದ ಜೆಡಿಸ್ ಅಭ್ಯರ್ಥಿಯಾಗಿ ಜಿಟಿಡಿ ಪುತ್ರ!

ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪತನವಾಗುವವರೆಗೂ ಬಿಜೆಪಿಯನ್ನು ಹಾಡಿ ಹೊಗಳುತ್ತಿದ್ದ ಮಾಜಿ ಸಚಿವ ಜಿ.ಟಿ ದೇವೇಗೌಡ ಸ್ವಪಕ್ಷಕ್ಕೆ ಟಾಂಗ್ ನೀಡುತ್ತಿದ್ದರು.

published on : 14th September 2019

ಅಜ್ಜಿಯಾಗುವ ಸಂಭ್ರಮದಲ್ಲಿ ಬಾಲಿವುಡ್ ತಾರೆ ರವೀನಾ ಟಂಡನ್!

ಬಾಲಿವುಡ್ ನಟಿ ರವೀನಾ ಟಂಡನ್ ಅಜ್ಜಿಯಾಗುವ ಸಂಭ್ರಮದಲ್ಲಿದ್ದಾರೆ. ರವೀನಾ ತನ್ನ ದತ್ತು ಮಗಳು ಛಾಯಾ ಅವರ ಸೀಮಂತದ ಕಾರ್ಯಕ್ರಮದ ಚಿತ್ರಗಳನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದು ತಾನು ಆದಷ್ಟು ಶೀಘ್ರ ಅಜ್ಜಿಯಾಗುವುದಾಗಿ ಖುಷಿ ಹಂಚಿಕೊಂಡಿದ್ದಾರೆ.

published on : 9th September 2019

ದೇಶ 5 ಟ್ರಿಲಿಯನ್ ಆರ್ಥಿಕತೆಯ ಹಾದಿಯಲ್ಲಿದೆ- ಜ್ಯೂನಿಯರ್ ದೋವಲ್ 

ಮುಂದಿನ ಐದು ವರ್ಷಗಳಲ್ಲಿ ದೇಶದ ಆರ್ಥಿಕತೆಯು ಮೂರು ಟ್ರಿಲಿಯನ್ ನಿಂದ ಐದು ಟ್ರಿಲಿಯನ್ ಗೆ ವಿಸ್ತರಣೆಯಾಗಲಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪುತ್ರ ಶೌರ್ಯ ದೋವಲ್ ಹೇಳಿದ್ದಾರೆ.

published on : 4th September 2019

ಅಸ್ಸಾಂ: ಎನ್ ಆರ್ ಸಿ ಅಂತಿಮ ಪಟ್ಟಿಯಿಂದ ಶಾಸಕ ಅನಂತ ಕುಮಾರ್ ಮಾಲೋ  ಪುತ್ರನ ಹೆಸರೇ ನಾಪತ್ತೆ!

ಜನಸಾಮಾನ್ಯರು ಮಾತ್ರವಲ್ಲ,  ಅಸ್ಸಾಂ ಶಾಸಕ ಅನಂತ ಕುಮಾರ್ ಮಾಲೋ ಅವರ ಪುತ್ರ ಹೆಸರು ಕೂಡಾ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಅಂತಿಮ ಪಟ್ಟಿಯಿಂದ ನಾಪತ್ತೆಯಾಗಿದೆ.

published on : 31st August 2019

ಬಳ್ಳಾರಿ: ಕಾರು ಅಪಘಾತ, ಶಾಸಕ ಭೀಮಾನಾಯ್ಕ್ ಪುತ್ರನಿಗೆ ಗಾಯ

ಕಾರು ಹಾಗೂ ಟಂಟಂ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಶಾಸಕ ಭೀಮಾನಾಯ್ಕ್ ಅವರ ಪುತ್ರ ಸೇರಿದಂತೆ ಇಬ್ಬರಿಗೆ ಗಂಭೀರ  ಗಾಯವಾಗಿರುವ ಘಟನೆ ಹೊಸಪೇಟೆಯ ಮರಿಯಮ್ಮನಹಳ್ಳಿ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 50ರ ಎಂಎಸ್‌ಪಿಎಲ್‌ ಕ್ರಾಸ್‌ ನಲ್ಲಿ ನಡೆದಿದೆ.  

published on : 18th August 2019

ರೌಡಿಗಳ ಜೊತೆ ಬರ್ತ್ ಡೇ: ಪೊಲೀಸ್ ಅಧಿಕಾರಿ ಪುತ್ರ ನಾಯಿ ಗಿರಿ ಬಂಧನ

ನಡು ರಸ್ತೆಯಲ್ಲಿಯೇ ರೌಡಿ ಶೀಟರ್ ಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಪೊಲೀಸಪ್ಪನ ಪುತ್ರನನ್ನು ಜ್ಞಾನ ಭಾರತಿ ಪೊಲೀಸರು ಬಂಧಿಸಿದ್ದಾರೆ.

published on : 17th August 2019

ಒಸಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಫಿನೀಶ್: ಯುಎಸ್ ಮಾಧ್ಯಮ ವರದಿ

ಅಲ್ ಖೈದಾ ಉಗ್ರ ಸಂಘಟನೆಯ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಮಗ ಹಮ್ಜಾ ಲಾಡೆನ್ ಮೃತಪಟ್ಟಿರುವ ಸುದ್ದಿ ಬಂದಿದೆ ಎನ್ ಬಿಸಿ ನ್ಯೂಸ್ ...

published on : 1st August 2019

ಮಹಾರಾಷ್ಟ್ರ: ತನ್ನ ಇಬ್ಬರು ಪುತ್ರಿಯರ ಮೇಲೆಯೇ ಅತ್ಯಾಚಾರ ಎಸಗಿದ ಕಾಮುಕ ಶಿಕ್ಷಕನ ಬಂಧನ

ತನ್ನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆಯೇ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮಾಜಿ ಕೌನ್ಸಿಲರ್ ಹಾಗೂ ಹಾಲಿ ಪ್ರಾಥಮಿಕ ಶಾಲಾ...

published on : 30th July 2019

ಅಜಂ ಖಾನ್‌ಗೆ ಸೇರಿದ ಖಾಸಗಿ ವಿವಿ ಮೇಲೆ ಪೊಲೀಸ್ ದಾಳಿ, ಪುತ್ರನ ವಿರುದ್ಧ ಎಫ್ಐಆರ್ ದಾಖಲು

ಸಮಾಜವಾದಿ ಪಕ್ಷದ ಸಂಸದ ಮುಹಮ್ಮದ್ ಅಜಂ ಖಾನ್‌ ಅವರಿಗೆ ಸೇರಿದ ಮುಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ ಮೇಲೆ ಮಂಗಳವಾರ....

published on : 30th July 2019
1 2 3 4 >