ಶಿವ ಮೆಚ್ಚಿದ ಬಾಬುನಿರ್ದೇಶಕ ಡಿ. ರಾಜೇಂದ್ರ ಬಾಬುರ ಅಖಾಡದಲ್ಲಿ ನಟ ಶಿವರಾಜ್ಕುಮಾರ್ರ 'ಆಟ' ಶುರುವಾಗಿದೆ. ಗಾಸಿಪ್ಗಳ ನಡುವೆಯೂ 'ಆರ್ಯನ್' ಅತ್ತಿತ್ತ ಅಲ್ಲಾಡದೆ ಸೆಟ್ಟೇರಿದೆ...
ನಾನು ಸಿನಿಮಾ ಮಾಡಬಾರದು ಎನ್ನುವವರೂ ಇದ್ದಾರೆಉತ್ತಮ ತಂಡ ಸಿಕ್ಕರೆ ವರ್ಷಕ್ಕೆ ಮೂರು ಸಿನಿಮಾ ಮಾಡುತ್ತೇನೆ, ಇಲ್ಲವಾದರೆ ದೂರ ಉಳಿಯುತ್ತೇನೆ - ಇದು ಎಸ್. ನಾರಾಯಣ್ ನಿಲವು.
ಶೈನಿಂಗ್ ಶ್ವೇತಾಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕ ಚಿತ್ರರಂಗದಲ್ಲಿ ಎರಡನೇ ಬಾಲಿನಲ್ಲಿ ಸಿಕ್ಸ್ ಹಾರಿಸಿ ಭರ್ಜರಿ ಓಪನಿಂಗ್ ಪಡೆದ ಶ್ವೇತಾ ಅಂಗಳದಲ್ಲಿ ಅವಕಾಶಗಳ ಸುರಿಮಳೆ ಆಗುತ್ತಿದೆ ಎನ್ನುವುದು ವಾಸ್ತವ ಸುದ್ದಿ.
ವಿಜಯ್ ಕ್ಲಾಸ್ನಟ ದುನಿಯಾ ವಿಜಯ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಫೈಟರ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ನಟ ವಿಜಯ್, 'ಜಂಗ್ಲಿ' ಚಿತ್ರದಲ್ಲಿ ಸಿಕ್ಸ್ ಪ್ಯಾಕ್ ಮಾಡಿದವರು.
ಕ್ರಿಕೆಟ್96 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು; 1930ರಿಂದ ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ ಭಾರತ!
ವಿದೇಶಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್ಕೋಟ್ ಮುಂದು; ಮಾತುಕತೆಗೆ ಆಹ್ವಾನ!
ವಾಣಿಜ್ಯಚಿನ್ನದ ಬೆಲೆ ಭಾರೀ ಕುಸಿತ: ನವೆಂಬರ್ 25, ಡಿಸೆಂಬರ್ 4 ಮತ್ತು ಡಿಸೆಂಬರ್ 9 ಬೆಲೆ ನಿರ್ಧಾರಕ್ಕೆ ನಿರ್ಣಾಯಕ ಏಕೆ?