ವಿವಾಹ ವಾರ್ಷಿಕೋತ್ಸವ ಆಚರಣೆಗಾಗಿ ಮಾಲ್ಡೀವ್ಸ್‌ಗೆ ಹಾರಿದ ಪುನೀತ್

ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ 16ನೇ ವರ್ಷದ ವಿವಾಹ ವಾರ್ಷಿಕೊತ್ಸವವನ್ನು ಮಾಲ್ಡೀವ್ಸ್ ನಲ್ಲಿ ಆಚರಿಸಿಕೊಳ್ಳಲಿದ್ದಾರೆ...
ಪುನೀತ್ ರಾಜ್ ಕುಮಾರ್, ಅಶ್ವಿನ್
ಪುನೀತ್ ರಾಜ್ ಕುಮಾರ್, ಅಶ್ವಿನ್
Updated on: 
ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ 16ನೇ ವರ್ಷದ ವಿವಾಹ ವಾರ್ಷಿಕೊತ್ಸವವನ್ನು ಮಾಲ್ಡೀವ್ಸ್ ನಲ್ಲಿ ಆಚರಿಸಿಕೊಳ್ಳಲಿದ್ದಾರೆ. 
ಸ್ಯಾಂಡಲ್ ವುಡ್ ನ ಬೇಡಿಕೆ ನಟ ಪುನೀತ್ ರಾಜ್ ಕುಮಾರ್ ತಮ್ಮ ಬಿಸಿ ಶೆಡ್ಯೂಲ್ ನಲ್ಲೂ ತಮ್ಮ ಕುಟುಂಬದೊಂದಿಗೆ ವಿವಾಹ ವಾರ್ಷಿಕೊತ್ಸವವನ್ನು ಆಚರಿಸಿಕೊಳ್ಳುವ ಸಲುವಾಗಿ ಕಳೆದ ರಾತ್ರಿ ಮಾಲ್ಡೀವ್ಸ್ ಗೆ ವಿಮಾನವೇರಿದ್ದಾರೆ. 
ಪುನೀತ್ ಅಶ್ವಿನಿ ಎಂಬುವರನ್ನು 1999ರ ಡಿಸೆಂಬರ್ 1 ರಂದು ಕೈಹಿಡಿದ್ದರು. ದಂಪತಿಗಳಿಗೆ ದ್ರಿತಿ, ವಂದಿತಾ ಇಬ್ಬರು ಪುತ್ರಿಯರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com