ಬೆಂಗಳೂರು: ರಾಜಕೀಯ ಮುಖಂಡ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ನಟನೆಯ ಬಹು ನಿರೀಕ್ಷಿತ ಚಿತ್ರ 'ಜಾಗ್ವಾರ್' ನ ಆಡಿಯೋ ಬಿಡುಗಡೆ ಮಂಡ್ಯಾದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದ್ದು, ನಂತರ ಹೈದರಾಬಾದ್ ನಲ್ಲಿ ತೆಲುಗು ಅವತರಿಣಿಕೆಯ ಆಡಿಯೋ ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮಕ್ಕೆ ದಕ್ಷಿಣ ಭಾರತದ ಖ್ಯಾತ ಸಿನೆಮಾ ತಾರೆಯರು ಭಾವಹಿಸಲಿದ್ದಾರೆ.