ಮಾಮ.. ಮಾಮಾ.. ಮಾಮಾ ಎಂದು ಪತ್ನಿಯೊಂದಿಗೆ ಹೆಜ್ಜೆ ಹಾಕಿದ ಅಂಬಿ; ವಿಡಿಯೊ ವೈರಲ್

ತೆರೆಯ ಮೇಲೆ ಜೋಡಿಯಾಗಿ ಮೋಡಿ ಮಾಡಿದ್ದ ಅಂಬರೀಷ್-ಸುಮಲತಾ ನಂತರ ನಿಜ ಜೀವನದಲ್ಲಿಯೂ ಸತಿ-ಪತಿಗಳಾಗಿ ಅಭಿಮಾನಿಗಳಿಗೆ ಅಚ್ಚುಮೆಚ್ಚಿನವರಾಗಿದ್ದರು.
ಡ್ಯಾನ್ಸ್ ಗೆ ಹೆಜ್ಜೆ ಹಾಕುತ್ತಿರುವ ಅಂಬರೀಷ್-ಸುಮಲತಾ(ಸಂಗ್ರಹ ಚಿತ್ರ)
ಡ್ಯಾನ್ಸ್ ಗೆ ಹೆಜ್ಜೆ ಹಾಕುತ್ತಿರುವ ಅಂಬರೀಷ್-ಸುಮಲತಾ(ಸಂಗ್ರಹ ಚಿತ್ರ)
Updated on: 

ಬೆಂಗಳೂರು: ತೆರೆಯ ಮೇಲೆ ಜೋಡಿಯಾಗಿ ಮೋಡಿ ಮಾಡಿದ್ದ ಅಂಬರೀಷ್-ಸುಮಲತಾ ನಂತರ ನಿಜ ಜೀವನದಲ್ಲಿಯೂ ಸತಿ-ಪತಿಗಳಾಗಿ ಅಭಿಮಾನಿಗಳಿಗೆ ಅಚ್ಚುಮೆಚ್ಚಿನವರಾಗಿದ್ದರು.

ಕಳೆದ ವಾರವಷ್ಟೇ ಮೃತಪಟ್ಟ ಅಂಬರೀಷ್ ಅವರು ಹಿಂದೊಮ್ಮೆ ತಮ್ಮ ಮನೆಯಲ್ಲಿ ಪತ್ನಿ ಸುಮಲತಾ ಜೊತೆಗೆ ಹಳೆಯ ತಮಿಳು ಚಿತ್ರ ಗೀತೆಗೆ ಡ್ಯಾನ್ಸ್ ಮಾಡಿದ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅವರ ಅಭಿಮಾನಿಗಳು ವಿಡಿಯೊ ನೋಡಿ ಒಂದೆಡೆ ಖುಷಿಯಿಂದ ನಗುತ್ತಿದ್ದರೆ ಇನ್ನೊಂದೆಡೆ ಅಗಲಿದ ತಮ್ಮ ನೆಚ್ಚಿನ ನಾಯಕನನ್ನು ನೆನೆದು ಕಣ್ಣೀರಿಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com