

"ಡಾ॥ ಅಂಬರೀಶ್" ಸರ್ ಅವರ ಪುತ್ಥಳಿ ಜೊತೆ "ಪೊಗರು"
ಈ ಹಿಂದೆ "ಪೊಗರು" ಚಿತ್ರೀಕರಣದ ಸ್ಥಳಕ್ಕೆ "ಅಂಬರೀಶ್ ಮಾಮ" ಬಂದು ಆಶೀರ್ವದಿಸಿ, ಬೆಂಬಲಿಸಿದರು,....
ಈಗಲೂ "ಅಂಬರೀಷ್ ಮಾಮ" ಬಂದಿದ್ದಾರೆ ಎಂದು ನನಗೆ ಭಾಸವಾಗುತ್ತಿದೆ,.. "ಅಂಬರೀಷ್ ಮಾಮ" ಎಲ್ಲೂ ಹೋಗಿಲ್ಲ ಸದಾಕಾಲ ಜೊತೆ ಇದ್ದಾರೆ
ಮಿಸ್ ಯು "ಕನ್ವರ್ ಲಾಲಾ"
ಜೈ ಆಂಜನೇಯ