ಫ್ಲಿಪ್ ಫ್ಲಾಪ್ ಮೂಲಕ ಮತ್ತೆ ಒಂದಾದ ರಿಷಿ- ಧನ್ಯ ಬಾಲಕೃಷ್ಣ ಜೋಡಿ

ಸಾರ್ವಜನಿಕರಿಗೆ ಸುವರ್ಣ ಅವಕಾಶ ಸಿನಿಮಾದ ನಾಯಕ, ನಾಯಕಿಯಾಗಿ ಅಭಿನಯಿಸುತ್ತಿರುವ ರಿಷಿ ಹಾಗೂ ಧನ್ಯ ಬಾಲಕೃಷ್ಣ, ಈಗ ಫ್ಲಿಪ್ ಫ್ಲಾಪ್ ಚಿತ್ರದಲ್ಲೂ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನು ಇಸ್ಲಾದ್ದೀನ್ ನಿರ್ದೇಶಿಸುತ್ತಿದ್ದಾರೆ.
ರಿಷಿ- ಧನ್ಯ ಬಾಲಕೃಷ್ಣ
ರಿಷಿ- ಧನ್ಯ ಬಾಲಕೃಷ್ಣ
Updated on: 

ಸಾರ್ವಜನಿಕರಿಗೆ ಸುವರ್ಣ ಅವಕಾಶ ಸಿನಿಮಾದ ನಾಯಕ, ನಾಯಕಿಯಾಗಿ ಅಭಿನಯಿಸುತ್ತಿರುವ  ರಿಷಿ ಹಾಗೂ ಧನ್ಯ ಬಾಲಕೃಷ್ಣ, ಈಗ ಫ್ಲಿಪ್  ಫ್ಲಾಪ್ ಚಿತ್ರದಲ್ಲೂ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನು ಇಸ್ಲಾದ್ದೀನ್ ನಿರ್ದೇಶಿಸುತ್ತಿದ್ದಾರೆ.  

ಇಸ್ಲಾದ್ದೀನ್  ಚೊಚ್ಚಲ ನಿರ್ದೇಶನದ ಫ್ಲಿಪ್  ಫ್ಲಾಪ್ ಚಿತ್ರದ ಪ್ರಧಾನ ಹಂತ ಈಗಾಗಲೇ ಪೂರ್ಣಗೊಂಡಿದ್ದು, ಇನ್ನೂ ಕೆಲವು ದೃಶ್ಯಗಳು ಹಾಗೂ ಗೀತೆಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ.
ಇದೊಂದು  ರೋಮ್ಯಾಂಟಿಕ್, ಕಮರ್ಷಿಯಲ್ ಪ್ರಾಯೋಗಿಕ ಚಿತ್ರವಾಗಿದೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ.  ರಿಷಿ ಮತ್ತು ಧನ್ಯ ಒಟ್ಟಿಗೆ ಎರಡನೇ ಚಿತ್ರದಲ್ಲಿ ನಡೆಸುತ್ತಿದ್ದು, ಚಿತ್ರದ ವಿಷಯ ಹಾಗೂ ತಾರಾಗಣದ  ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಬಂದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com