4 ಭಾಷೆಗಳಲ್ಲಿ ಪೈಲ್ವಾನ್ ಗೆ ಸುದೀಪ್ ಡಬ್, ಮಲಯಾಳಂ ಗೆ ಮಾತ್ರ ಇಲ್ಲ!

ಬಹುಭಾಷ ನಟ ಸುದೀಪ್ ರ ಮುಂದಿನ ಚಿತ್ರ ಪೈಲ್ವಾನ್ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ನಾಲ್ಕು ಭಾಷೆಗಳಿಗೆ ಸ್ವತಃ ಸುದೀಪ್ ಅವರೇ ಡಬ್ ಮಾಡಿದ್ದಾರೆ. ಆದರೆ ಮಲಯಾಳಂ ನಲ್ಲಿ ಮಾತ್ರ ಸುದೀಪ್ ಧ್ವನಿ
4 ಭಾಷೆಗಳಲ್ಲಿ ಪೈಲ್ವಾನ್ ಗೆ ಸುದೀಪ್ ಡಬ್, ಮಲಯಾಳಂ ಗೆ  ಮಾತ್ರ ಇಲ್ಲ!
4 ಭಾಷೆಗಳಲ್ಲಿ ಪೈಲ್ವಾನ್ ಗೆ ಸುದೀಪ್ ಡಬ್, ಮಲಯಾಳಂ ಗೆ ಮಾತ್ರ ಇಲ್ಲ!
Updated on: 
ಬಹುಭಾಷ ನಟ ಸುದೀಪ್  ರ ಮುಂದಿನ ಚಿತ್ರ ಪೈಲ್ವಾನ್ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ನಾಲ್ಕು ಭಾಷೆಗಳಿಗೆ ಸ್ವತಃ ಸುದೀಪ್ ಅವರೇ ಡಬ್ ಮಾಡಿದ್ದಾರೆ. ಆದರೆ ಮಲಯಾಳಂ ನಲ್ಲಿ ಮಾತ್ರ ಸುದೀಪ್ ಧ್ವನಿ ಕೇಳುವುದಿಲ್ಲ. 
ಹೌದು, ಸುದೀಪ್ ಗೆ ಮಲಯಾಳಂ ಭಾಷೆಯನ್ನು ನಿರರ್ಗಳವಾಗಿ ಮಾತನಾಡಲು ಬರುವುದಿಲ್ಲ. ಹೀಗಾಗಿ ಸುದೀಪ್ ಮಲಯಾಳಂ ನಲ್ಲಿ ಡಬ್ ಮಾಡಲು ಯತ್ನಿಸಿಲ್ಲ. 
ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಮಾತ್ರವೇ ಸುದೀಪ್ 
ಪೈಲ್ವಾನ್ ಗೆ ಧ್ವನಿ ನೀಡಿದ್ದಾರೆ. ಪೈಲ್ವಾನ್ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ಸ್ವತಃ ಸುದೀಪ್ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com