ಸಂಗ್ರಹ ಚಿತ್ರ
ಸಿನಿಮಾ ಸುದ್ದಿ
ನಾನ್ ವೆಜ್ ಹಾಸ್ಯದ ’ಮುದ್ದುಕೃಷ್ಣ’
ಈಗಾಗಲೇ ನಾಲ್ಕೈದು ಚಿತ್ರಗಳನ್ನು ನಿರ್ಮಿಸಿ ಸೋತಿರುವ ನಿರ್ದೇಶಕ ಜನಾರ್ದನ್ ಇದೀಗ ’ಮುದ್ದುಕೃಷ್ಣ’ ಚಿತ್ರ ನಿರ್ಮಿಸಿದ್ದಾರೆ.
ಬೆಂಗಳೂರು: ಈಗಾಗಲೇ ನಾಲ್ಕೈದು ಚಿತ್ರಗಳನ್ನು ನಿರ್ಮಿಸಿ ಸೋತಿರುವ ನಿರ್ದೇಶಕ ಜನಾರ್ದನ್ ಇದೀಗ ’ಮುದ್ದುಕೃಷ್ಣ’ ಚಿತ್ರ ನಿರ್ಮಿಸಿದ್ದಾರೆ.
ಸತತ ಸೋಲುಂಡ ಹಿನ್ನೆಲೆಯಲ್ಲಿ ಎಲ್ಲರಿಗೂ ಇಷ್ಟವಾಗುವ ಚಿತ್ರ ಮಾಡಿದ್ದೇನೆ ನಾನ್ ವೆಜ್ ಹಾಸ್ಯ ಅಥವಾ ಡಬಲ್ ಮೀನಿಂಗ್ ಇದ್ದರೂ, ಯಾರಿಗೂ ಹರ್ಟ್ ಆಗದಂತೆ ಚಿತ್ರಕಥೆ ಹೆಣೆಯಲಾಗಿದೆ ಎಂದು ಜನಾರ್ದನ್ ತಿಳಿಸಿದ್ದಾರೆ.
ಸೋತಾಗ ನಾವು ಮಾಡುವುದೆಲ್ಲ ತಪ್ಪಾಗಿ ಕಾಣುತ್ತೆ. ಹೀಗಾಗಿ ನಾನ್ ವೆಜ್ ಕಾಮಿಡಿ ಇರುವ ಚಿತ್ರ ತೆಗೆದಿದ್ದು ಲಾಜಿಕ್ ಆಗಿದೆ. ಮುದ್ದುಕೃಷ್ಣ ನಾಟಿಯಾಗಿದ್ದು, ಟ್ರ್ಯಾಜಿಡಿ ಹಾಗೂ ಹ್ಯಾಪಿ ಎಂಡಿಂಗ್ ಇದೆ ಎಂದು ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ