ಸಾಹೋ ಚಿತ್ರಕ್ಕಾಗಿ ಜೀವತೆತ್ತ ಪ್ರಭಾಸ್ ಅಭಿಮಾನಿ!

ಬಾಹುಬಲಿ ಚಿತ್ರದ ನಂತರ ನಿರೀಕ್ಷೆ ಮೂಡಿಸಿರುವ ನಟ ಪ್ರಭಾಸ್ ಅವರ ಸಾಹೋ ಚಿತ್ರ ಬಿಡುಗಡೆಗೆ ಸಜ್ಜುಗೊಂಡಿದೆ. ಇದಕ್ಕೂ ಮುನ್ನ ಅವಗಢವೊಂದು ನಡೆದಿದ್ದು, ಪ್ರಭಾಸ್ ಅಭಿಮಾನಿಯೊಬ್ಬ ಜೀವ ಕಳೆದುಕೊಂಡಿದ್ದಾನೆ. 

Published: 29th August 2019 12:54 PM  |   Last Updated: 29th August 2019 12:54 PM   |  A+A-

Prabhas fan loses life while fixing 'Saaho' banner at a cinema hall

ಸಾಹೋ ಚಿತ್ರಕ್ಕಾಗಿ ಜೀವತೆತ್ತ ಪ್ರಭಾಸ್ ಅಭಿಮಾನಿ!

Posted By : Srinivas Rao BV
Source : Online Desk

ಬಾಹುಬಲಿ ಚಿತ್ರದ ನಂತರ ನಿರೀಕ್ಷೆ ಮೂಡಿಸಿರುವ ನಟ ಪ್ರಭಾಸ್ ಅವರ ಸಾಹೋ ಚಿತ್ರ ಬಿಡುಗಡೆಗೆ ಸಜ್ಜುಗೊಂಡಿದೆ. ಇದಕ್ಕೂ ಮುನ್ನ ಅವಗಢವೊಂದು ನಡೆದಿದ್ದು, ಪ್ರಭಾಸ್ ಅಭಿಮಾನಿಯೊಬ್ಬ ಜೀವ ಕಳೆದುಕೊಂಡಿದ್ದಾನೆ. 

ತೆಲಂಗಾಣದಲ್ಲಿ ಈ ಅಹಿತಕರ ಘಟನೆ ನಡೆದಿದ್ದು, ಮೆಹಬೂಬ್ ನಗರದಲ್ಲಿ ಪ್ರಭಾಸ್ ನಟನೆಯ ಸಾಹೋ ಚಿತ್ರದ ಬ್ಯಾನರ್ ಕಟ್ಟಬೇಕಾದರೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾನೆ. 

ಬಾಲಿವುಡ್ ಲೈಫ್.ಕಾಂ ಎಂಬ ಸುದ್ದಿ ವೆಬ್ ಸೈಟ್ ವರದಿಯ ಪ್ರಕಾರ ಕೇಬಲ್ ವೈರ್ ತಗುಲು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾನೆ. ಮೃತ ಯುವಕನ ಗುರುತು ಇನ್ನಷ್ಟೇ ಸಿಗಬೇಕಿದೆ.  ಆ.30 ರಂದು ಸಾಹೋ ಚಿತ್ರ ಬಿಡುಗಡೆಯಾಗಲಿದೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?

Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp