• Tag results for ಸಾಹೋ

ಕನ್ನಡ ಚಿತ್ರಗಳ ಒಳಿತಿಗಾಗಿ ಟಿಕೆಟ್ ದರ ನಿಯಂತ್ರಣ ಅಗತ್ಯ: ರಾಕ್‍ಲೈನ್ ವೆಂಕಟೇಶ್

ತೆರೆಕಂಡ ದಿನದಿಂದ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದ "ಮುನಿರತ್ನ ಕುರುಕ್ಷೇತ್ರ" ಮೇಲೆ ಇದೀಗ ಪರಭಾಷಾ ಚಿತ್ರವೊಂದು ಕರಿನೆರಳನ್ನು ಚಾಚಿದೆ. 

published on : 4th September 2019

ಪ್ರಭಾಸ್ 'ಸಾಹೋ' ಕದ್ದ ಮಾಲು, ಕೊನೇ ಪಕ್ಷ ಅದನ್ನಾದರೂ ಸರಿಯಾಗಿ ಮಾಡಿ; 'ಲಾರ್ಗೋ ವಿಂಚ್ ನಿರ್ದೇಶಕರ ಆಕ್ರೋಶ

ಪ್ರಭಾಸ್ ಅಭಿನಯದ ಸಾಹೋ ಚಿತ್ರ ಕದ್ದಮಾಲಾಗಿದ್ದು, ಕೊನೇ ಪಕ್ಷ ಚಿತ್ರವನ್ನು ಕದಿಯುವ ಕೆಲಸವನ್ನಾದರೂ ಸರಿಯಾಗಿ ಮಾಡಿ ಎಂದು ಫ್ರೆಂಚ್ ನ 'ಲಾರ್ಗೋ ವಿಂಚ್ ನಿರ್ದೇಶಕ ಜೆರೋಮ್ ಸಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

published on : 3rd September 2019

ಹೈದ್ರಾಬಾದ್ : ಪ್ರಭಾಸ್ 70 ಅಡಿ ಎತ್ತರದ ಕಟೌಟ್ ಗೆ ಅಭಿಮಾನಿಗಳಿಂದ ಕ್ಷೀರಾಭಿಷೇಕ!

ದಕ್ಷಿಣ ಭಾರತದ ಸೂಪರ್ ಸ್ಟಾರ್ ಪ್ರಭಾಸ್ ಅವರ ಬಹು ನಿರೀಕ್ಷಿತ ಸಾಹೋ ಚಿತ್ರ ಇಂದು ಬಿಡುಗಡೆಯಾದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ತಮ್ಮ ನೆಚ್ಚಿನ ನಟನ 70 ಅಡಿ  ಎತ್ತರದ ಕಟೌಟ್ ನಿಲ್ಲಿಸಿ ಅದಕ್ಕೆ ಕ್ಷೀರಾಭಿಷೇಕ ಮಾಡಿದ್ದಾರೆ.

published on : 30th August 2019

ಸಾಹೋ ಚಿತ್ರಕ್ಕಾಗಿ ಜೀವತೆತ್ತ ಪ್ರಭಾಸ್ ಅಭಿಮಾನಿ!

ಬಾಹುಬಲಿ ಚಿತ್ರದ ನಂತರ ನಿರೀಕ್ಷೆ ಮೂಡಿಸಿರುವ ನಟ ಪ್ರಭಾಸ್ ಅವರ ಸಾಹೋ ಚಿತ್ರ ಬಿಡುಗಡೆಗೆ ಸಜ್ಜುಗೊಂಡಿದೆ. ಇದಕ್ಕೂ ಮುನ್ನ ಅವಗಢವೊಂದು ನಡೆದಿದ್ದು, ಪ್ರಭಾಸ್ ಅಭಿಮಾನಿಯೊಬ್ಬ ಜೀವ ಕಳೆದುಕೊಂಡಿದ್ದಾನೆ. 

published on : 29th August 2019

ದೇವಕಿ ಚಿತ್ರಕ್ಕೆ ಬಂದ 'ಸಾಹೋ' ಚಿತ್ರದ ಸೌಂಡ್ ಇಂಜಿನಿಯರ್!

ಪ್ರಭಾಸ್ ಅಭಿನಯದ ಸಾಹೋ ಚಿತ್ರಕ್ಕೆ ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದ ಉದಯ್ ಕುಮಾರ್ ಅವರು ಪ್ರಿಯಾಂಕಾ ಉಪೇಂದ್ರ ಅಭಿನಯದ ದೇವಕಿ ಚಿತ್ರಕ್ಕೂ ಕೆಲಸ ಮಾಡಲಿದ್ದಾರೆ.

published on : 25th June 2019

ಸಾಹೋ ಫರ್ಸ್ಟ್ ಲುಕ್ ಮತ್ತು ರಿಲೀಸ್ ಡೇಟ್ ರಿವೀಲ್ ಮಾಡಿದ ಪ್ರಭಾಸ್

ಬಾಹುಬಲಿ 2 ಚಿತ್ರದ ಬಳಿಕ ಪ್ರಭಾಸ್ ಅಭಿನಯಿಸುತ್ತಿರುವ ಸಿನಿಮಾ ಆಗಿರುವ ಕಾರಣ ಪ್ರೇಕ್ಷಕರು, ಅಭಿಮಾನಿಗಳಲ್ಲಿ ಕುತೂಹಲ ಮನೆಮಾಡಿದೆ. ..

published on : 22nd May 2019