ಧನ್ ವೀರ್ ಹುಟ್ಟುಹಬ್ಬಕ್ಕೆ ಬಂಪರ್ ಟೀಸರ್ ರಿಲೀಸ್

ನಟ ಧನ್ ವೀರ್ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಬಂಪರ್ ಚಿತ್ರತಂಡ ಸೆಪ್ಟಂಬರ್ 8ರಂದು ಟೀಸರ್ ರಿಲೀಸ್ ಮಾಡಲು ನಿರ್ಧರಿಸಿದೆ, ಟೈಟಲ್ ರಿಲೀಸ್ ಆಗಿ ಸರಿಯಾಗಿ 1 ವರ್ಷ ಆಗಿದೆ. ಸುಪ್ರೀತ್ ನಿರ್ಮಾಣದ ಈ ಸಿನಿಮಾವನ್ನು ಹರಿ ಸಂತೋಷ್ ನಿರ್ದೇಶಿಸುತ್ತಿದ್ದಾರೆ
ಧನ್ ವೀರ್
ಧನ್ ವೀರ್
Updated on

ನಟ ಧನ್ ವೀರ್ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಬಂಪರ್ ಚಿತ್ರತಂಡ ಸೆಪ್ಟಂಬರ್ 8ರಂದು ಟೀಸರ್ ರಿಲೀಸ್ ಮಾಡಲು ನಿರ್ಧರಿಸಿದೆ, 

ಟೈಟಲ್ ರಿಲೀಸ್ ಆಗಿ ಸರಿಯಾಗಿ 1 ವರ್ಷ ಆಗಿದೆ. ಸುಪ್ರೀತ್ ನಿರ್ಮಾಣದ ಈ ಸಿನಿಮಾವನ್ನು ಹರಿ ಸಂತೋಷ್ ನಿರ್ದೇಶಿಸುತ್ತಿದ್ದಾರೆ.

ಬಜಾರ್ ನಂತರ ಧನ್ ವೀರ್ ಎರಡನೇ ಸಿನಿಮಾ ಇದಾಗಿದೆ, ಕೆಜಿಎಫ್ ಮೊದಲನೇ ಭಾಗದಲ್ಲಿ ನಟಿಸಿದ್ದ ಗರುಡ ಖ್ಯಾತಿಯ ರಾಮಚಂದ್ರ ರಾಜು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಶೂಟಿಂಗ್ ದಿನಾಂಕ ಇನ್ನೂ ನಿಗದಿಯಾಗಿಲ್ಲ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com