ಚೆನ್ನೈ: ತಮಿಳು ಹಾಸ್ಯ ನಟ ವಡಿವೇಲು ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದು, ಚೆನ್ನೈ ನಗರದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಡಿವೇಲು ಅವರು ಇತ್ತೀಚಿಗಷ್ಟೇ ಲಂಡನ್ ನಿಂದ ವಾಪಸ್ಸಾಗಿದ್ದರು ಎಂದು ತಿಳಿದುಬಂದಿದೆ. ತಮಿಳು ಸಿನಿಮಾ 'ನಾಯ್ ಶೇಖರ್ ರಿಟರ್ನ್ಸ್' ಚಿತ್ರೀಕರಣಕ್ಕೆಂದು ಅವರು ಲಂಡನ್ನಿಗೆ ತೆರಳಿದ್ದರು.
ವಿದೇಶದಿಂದ ವಾಪಸ್ ಆದಾಗಲೇ ಅವರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂದಿತ್ತು ಎಂದು ಮನೆಯವರಿಂದ ತಿಳಿದುಬಂದಿದೆ. ವಡಿವೇಲು ಅವರಿಗೆ ಒಮಿಕ್ರಾನ್ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.
Advertisement