ಕಪ್ಪು ಸೀರೆಯಲ್ಲಿ ಅಭಿಮಾನಿಗಳ ಗಮನ ಸೆಳೆದ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ; Video viral

ಕನ್ನಡದ ನಟ ಗಣೇಶ್ ಅವರ ಕುಟುಂಬದಲ್ಲೂ ದೀಪಾವಳಿಯನ್ನು ಆಚರಿಸಲಾಗಿದ್ದು ಗೋಲ್ಡನ್ ಸ್ಟಾರ್ ಪುತ್ರಿ ಚಾರಿತ್ರ್ಯ ಕಪ್ಪು ಸೀರೆ ಉಟ್ಟು ಮಿಂಚಿದ್ದಾರೆ.
charitrya ganesh
ಚಾರಿತ್ರ್ಯ ಗಣೇಶ್
Updated on: 

ಕನ್ನಡದ ನಟ ಗಣೇಶ್ ಅವರ ಕುಟುಂಬದಲ್ಲೂ ದೀಪಾವಳಿಯನ್ನು ಆಚರಿಸಲಾಗಿದ್ದು ಗೋಲ್ಡನ್ ಸ್ಟಾರ್ ಪುತ್ರಿ ಚಾರಿತ್ರ್ಯ ಕಪ್ಪು ಸೀರೆ ಉಟ್ಟು ಮಿಂಚಿದ್ದಾರೆ.

ಚಾರಿತ್ರ್ಯ ಕಪ್ಪು ಬಣ್ಣದ ಸೀರೆ ಧರಿಸಿ ಸಾಂಪ್ರದಾಯಿಕವಾಗಿ ಕಂಗೊಳಿಸಿದ್ದು ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

charitrya ganesh
ಕಾವ್ಯ ಮಾರನ್-ಅನಿರುದ್ಧ್ ಮದುವೆ: ಮೊದಲ ಫೋಟೋ ಹಂಚಿಕೊಂಡ ಖ್ಯಾತ ಸಂಗೀತ ನಿರ್ದೇಶಕ!

ಇನ್‌ಸ್ಟಾಗ್ರಾಂನಲ್ಲಿ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ಅವರು ಮಗಳ ಈ ವಿಶೇಷ ಕ್ಷಣಗಳ ಫೋಟೊಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X