ಪಂದ್ಯ ಆರಂಭಕ್ಕೂ ಮುನ್ನ ಭಾರತ-ಪಾಕ್ ಕ್ರಿಕೆಟ್ ಅಭಿಮಾನಿಗಳಿಗೆ ಶುಭಾಶಯ ಕೋರಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ಸೆವ್ಹಾಗ್, ಅಮಿತಾಬ್ ಬಚ್ಚನ್, ವಾಸಿಂ ಅಕ್ರಮ್ ವಾಕರ್ ಯೂನಿಸ್, ಇಮ್ರಾನ್ ಖಾನ್ ಸೇರಿದಂತೆ ಹಲವು ಭಾರತ-ಪಾಕ್ ಕ್ರಿಕೆಟ್ ಲೆಜೆಂಡ್ ಳನ್ನು ಸನ್ಮಾನಿಸಲಾಯಿತು.
ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಎಂಎಸ್ ಧೋನಿ(ನಾಯಕ/ವಿ.ಕೀ.), ಸುರೇಶ್ ರೈನಾ, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಬೂಮ್ರಾ, ನೆಹ್ರಾ.
ಪಾಕಿಸ್ತಾನ ತಂಡ: ಶರ್ಜಿಲ್ ಖಾನ್, ಅಹ್ಮದ್ ಶೆಹಜಾದ್, ಮೊಹಮ್ಮದ್ ಹಫೀಜ್, ಉಮರ್ ಅಕ್ಮಲ್, ಶೊಯಬ್ ಮಲಿಕ್, ಶಾಹಿದ್ ಅಫ್ರಿದಿ(ನಾಯಕ), ಸರ್ಫ್ರಾಜ್ ಅಹ್ಮದ್(ವಿ.ಕೀ), ಇಮಾದ್ ವಾಸಿಂ, ವಹಾಬ್ ರಿಯಾಜ್, ಮೊಹಮದ್ ಆಮಿರ್, ಮೊಹಮದ್ ಇರ್ಫಾನ್.