ಆ ಮೂಲಕ ಪಟ್ಟಿಯಲ್ಲಿ ಗೇಯ್ಲ್ ಅಗ್ರ ಸ್ಥಾನದಲ್ಲಿದ್ದು, 7524 ರನ್ ಗಳಿಸಿರುವ ನ್ಯೂಜಿಲೆಂಡ್ ತಂಡದ ಆಟಗಾರ ಮೆಕ್ಕಲಮ್ 2ನೇ ಸ್ಥಾನದಲ್ಲಿದ್ದಾರೆ. ಇನ್ನು 6665 ರನ್ ಗಳಿಸಿರುವ ವಿರಾಟ್ ಕೊಹ್ಲಿ ಕೂಡ ಪಟ್ಟಿಯಲ್ಲಿದ್ದು, ಕೊಹ್ಲಿ 8ನೇ ಸ್ಥಾನದಲ್ಲಿದ್ದರೆ, 6566 ರನ್ ಗಳಿಸಿರುವ ಸುರೇಶ್ ರೈನಾ 9ನೇ ಸ್ಥಾನದಲ್ಲಿದ್ದಾರೆ.