ಲಂಡನ್ ನ ಥೇಮ್ಸ್ ನದಿಯ ತಪ್ಪಲಿನಲ್ಲಿ ಲಂಡನ್ ಐ ಟವರ್ ಬಳಿ ತಮ್ಮ ಗೆಳತಿ ಆಶಿತಾ ಸೂದ್ ಅವರ ಮುಂದೆ ಮಂಡಿಯೂರಿ ಕುಳಿತಿರುವ ಮಯಾಂಕ್ ಚಿತ್ರ ಇನ್ಸ್‌ಟಾಗ್ರಾಂ ಪೋಸ್ಟ್ ನಲ್ಲಿ ಕಾಣಬಹುದು. ಈ ವೇಳೆ ಮಯಾಂಕ್ ಗೆಳತಿಗೆ ತನ್ನನ್ನು ಮದುವೆಯಾಗುವಂತೆ ಪ್ರಪೋಸ್ ಮಾಡಿದ್ದಾಗಿ, ಆಶಿತಾ ಆ ಪ್ರೀತಿಯ ಕೋರಿಕೆಗೆ ಸಮ್ಮತಿ ಇತ್ತಿದ್ದಾರೆ.