ಯಾರೊಬ್ಬರೂ ಜೀವನಪೂರ್ತಿ ಆಟವಾಡಲು ಸಾಧ್ಯವಿಲ್ಲ. ಆದರೆ ಧೋನಿ ಸದ್ಯ ಉತ್ತಮವಾಗಿ ಆಡುತ್ತಿದ್ದಾರೆ. ಅವರ ಆಯ್ಕೆಯನ್ನು ನಾನು ಆಯ್ಕೆದಾರರಿಗೆ ಬಿಡುತ್ತೇನೆ. ಅವರು ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ. ಅಲ್ಲದೆ ನಾನು ನನ್ನ ಅಭಿಪ್ರಾಯ ಹೇಳುತ್ತಿದ್ದೇನೆ. ಈ ಕುರಿತು ಜನರಲ್ಲಿ ಗೊಂದಲ ಸೃಷ್ಟಿಯಾಗಬಾರದು ಎಂದು ಕಪಿಲ್ ದೇವ್ ಸ್ಪಷ್ಟಪಡಿಸಿದ್ದಾರೆ.