ನಿನ್ನೆ 4ನೇ ದಿನದಾಟ ಮುಕ್ತಾಯಕ್ಕೆ 258 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡಕ್ಕೆ ಪ್ಯಾಟ್ ಕಮಿನ್ಸ್ ಆಸರೆಯಾಗಿ ನಿಂತಿದ್ದರು. 63 ರನ್ ಗಳಿಸಿದ ಅವರು ನಿಜಕ್ಕೂ ಆಸಿಸ್ ತಂಡದ ಸೋಲನ್ನು 5ನೇ ದಿನಕ್ಕೆ ಮುಂದೂಡಿದ್ದರು. ಆದರೆ ಇಂದು ಆಸ್ಟ್ರೇಲಿಯಾ ತಂಡ ಕೇವಲ 3 ರನ್ ಸೇರುಸುವಷ್ಟರಲ್ಲಿ ಬಾಕಿ ಉಳಿದಿದ್ದ 2 ವಿಕೆಟ್ ಕಳೆದುಕೊಂಡು ಟೀಂ ಇಂಡಿಯಾಗೆ ಶರಣಾಗಿದೆ.