"ಕೊಹ್ಲಿ ಸಾಕಷ್ಟು ಉತ್ತಮ ಸ್ಥಾನದಲ್ಲಿದ್ದಾರೆ. ಅವರಲ್ಲಿದ್ದ ರನ್ ಗಳ ದಾಹ ಹಾಗೂ ಆಟ ಮುಗಿಸುವ ಸಂಬಂಧದಲ್ಲಿನ ಒತ್ತಡವೇನಿದೆ, ಇದು ಅತ್ಯುತ್ತಮವಾದದ್ದು ಈ ಕಾರಣದಿಂಡಲೇ ಅವರು ವಿಶ್ವದ ಅತ್ಯುತ್ತಮ ಆಟಗಾರರಾಗಿದ್ದಾರೆ. ಭಿನ್ನಾಭಿಪ್ರಾಯಗಳೇನೇ ಇದ್ದರೂ ಅವರ ತಂಡದವರೆಲ್ಲರೂ ತಂಡದ ಜಯದಲ್ಲಿ ಮಹತ್ವದ ಪಾತ್ರ ವಹಿಸಿದ್ದರು