ಕೊಹ್ಲಿ ಆಟಕ್ಕೆ ಮನಸೋತು ವಿಶೇಷ ಉಡುಗೊರೆ ಕೊಟ್ಟ ಇಂಗ್ಲೆಂಡ್‌ನ ಸೌತಾಂಪ್ಟನ್ ಫುಟ್ಬಾಲ್ ಕ್ಲಬ್!

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು ಕೊಹ್ಲಿಯ ಆಟಕ್ಕೆ ಮನಸೋತಿರುವ ಸೌತಾಂಪ್ಟನ್...
ಡ್ಯಾನಿ-ಕೊಹ್ಲಿ
ಡ್ಯಾನಿ-ಕೊಹ್ಲಿ
Updated on: 
ಸಾಥಾಂಪ್ಟನ್: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು ಕೊಹ್ಲಿಯ ಆಟಕ್ಕೆ ಮನಸೋತಿರುವ ಸೌತಾಂಪ್ಟನ್ ಫುಟ್ಬಾಲ್ ಕ್ಲಬ್ ವಿಶೇಷ ಉಡುಗೊರೆಯನ್ನು ನೀಡಿದೆ. 
ಇಂಗ್ಲೀಷ್ ಪ್ರಿಮಿಯರ್ ಲೀಗ್ ಕ್ಲಬ್ ಸೌತಾಂಪ್ಟನ್ ಫುಟ್ಬಾಲ್ ಕ್ಲಬ್ ವಿರಾಟ್ ಕೊಹ್ಲಿಯ ತಮ್ಮ ತಂಡದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿ ಗೌರವಿಸಿದೆ. 
ಕೊಹ್ಲಿಗೆ ಜೆರ್ಸಿ ಉಡುಗೊರೆ ನೀಡಿರುವ ಕುರಿತಂತೆ ಸೌತಾಂಪ್ಟನ್ ತಮ್ಮ ಅಧಿಕೃತ ಟ್ವೀಟರ್ ನಲ್ಲಿ ಫೋಟೋವನ್ನು ಟ್ವೀಟ್ ಮಾಡಿದೆ. ಫೋಟೋದಲ್ಲಿ ಕ್ಲಬ್ ನ ಸ್ಟ್ರೈಕರ್ ಡ್ಯಾನಿ ಇಂಗ್ಸ್ ಜೆರ್ಸಿಯನ್ನು ಕೊಹ್ಲಿಗೆ ನೀಡಿ ಪೋಸ್ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com