ಕ್ರಿಕೆಟ್

'ಖಂಡಿತಾ ನಾವು ಸಂಕಷ್ಟದಲ್ಲಿದ್ದೇವೆ': ಭಾರತದ ಬ್ಯಾಟಿಂಗ್ ಅಬ್ಬರಕ್ಕೆ ನ್ಯೂಜಿಲೆಂಡ್ ಕಂಗಾಲು; ಸೋಲಿನ ಭೀತಿ ಒಪ್ಪಿಕೊಂಡ ಕಿವೀಸ್ ಆಟಗಾರ!

ವೆಲ್ಲಿಂಗ್ಟನ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ನಾಲ್ಕನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿದೆ.

96 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು; 1930ರಿಂದ ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ ಭಾರತ!

ವೆಲ್ಲಿಂಗ್ಟನ್ ನ ಬೇಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡ ಸಂಪೂರ್ಣ ಮೇಲುಗೈ ಸಾಧಿಸಿದ್ದು, ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 368 ರನ್‌ಗಳಿಗೆ ಆಲೌಟ್ ಆಗಿತ್ತು.

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ವಿಶ್ವದಾಖಲೆ.. ಈ ಸಾಧನೆ ಮಾಡಿದ ಜಗತ್ತಿನ ಮೊದಲ ತಂಡ!

ಇತಿಹಾಸ ಸೃಷ್ಟಿಸಿದ ಬುಮ್ರಾ: ಶ್ರೀನಾಥ್ ಹಿಂದಿಕ್ಕಿ ಭಾರತದ 10ನೇ ಯಶಸ್ವಿ ಟೆಸ್ಟ್ ಬೌಲರ್ ಸ್ಥಾನಕ್ಕೆ ಎಂಟ್ರಿ!

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ತಮ್ಮ ಮಾರಕ ಬೌಲಿಂಗ್ ಮೂಲಕ ಮತ್ತೊಂದು ಪ್ರಮುಖ ಮೈಲಿಗಲ್ಲು ಸಾಧಿಸಿದರು.

Wellington Test: ಸಂಕಷ್ಟದಲ್ಲಿದ್ದ ನ್ಯೂಜಿಲೆಂಡ್ ಫಿಲಿಪ್ಸ್-ನಿಕೋಲ್ಸ್ ಆಸರೆ; ಮೊದಲ ದಿನದಾಟ ಅಂತ್ಯಕ್ಕೆ NZ 243/5

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಹೆನ್ರಿ ನಿಕೋಲ್ಸ್ (113) ಶತಕ ಮತ್ತು ಗ್ಲೇನ್ ಫಿಲಿಪ್ಸ್ (94) ಅರ್ಧಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 243ರನ್ ಕಲೆಹಾಕಿದೆ.

Wellington Test: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ; ಬುಮ್ರಾ ಮಾರಕ ದಾಳಿಗೆ ತತ್ತರಿಸಿದ ಕಿವೀಸ್ 99/5

ಮೊದಲ ಓವರ್ ನಲ್ಲೇ ಜಸ್ ಪ್ರೀತ್ ಬುಮ್ರಾ ಆರಂಭಿಕ ಆಘಾತ ನೀಡಿದರು. ಖಾತೆಯೇ ತೆರೆಯದೇ ಕಿವೀಸ್ ನಾಯಕ ಟಾಮ್ ಲಾಥಮ್ ಕ್ಲೀನ್ ಬೌಲ್ಡ್ ಆದರು. ಬಳಿಕ ತಮ್ಮ ಎರಡನೇ ಓವರ್ ನಲ್ಲಿಯೂ ಮ್ಯಾಜಿಕ್ ಮಾಡಿದ ಬುಮ್ರಾ..

ಧೋನಿ ನಿವೃತ್ತಿ: ರೋಹಿತ್ ಶರ್ಮಾ, ಬುಮ್ರಾ ಭಾವುಕ ವಿದಾಯ; ಅಚ್ಚರಿ ಮೂಡಿಸಿದ ವಿರಾಟ್ ಕೊಹ್ಲಿ ಮೌನ! RCB ಹೇಳಿದ್ದೇನು?

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮಂಗಳವಾರ ಧೋನಿ 2027ರ ಐಪಿಎಲ್ ಆವೃತ್ತಿಯಿಂದ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಘೋಷಿಸಿತ್ತು. ಇದರೊಂದಿಗೆ 2008ರಲ್ಲಿ ಆರಂಭವಾದ ಧೋನಿ ಅವರ ಐಪಿಎಲ್..

ICC ಏಕದಿನ ರ‍್ಯಾಂಕಿಂಗ್‌: ಭಾರತದ ಅರ್ಷ್ ದೀಪ್ ಸಿಂಗ್‌ಗೆ ಮುಂಬಡ್ತಿ; ಜಿಂಬಾಬ್ವೆ ಆಟಗಾರರ ಭರ್ಜರಿ ಸಾಧನೆ!

ನ್ಯೂಜಿಲೆಂಡ್‌ನ ವೇಗಿ ಮ್ಯಾಟ್ ಹೆನ್ರಿ ಕೂಡ 15 ಸ್ಥಾನಗಳ ಏರಿಕೆ ಕಂಡು ಜಂಟಿ 12ನೇ ಸ್ಥಾನಕ್ಕೇರಿದ್ದಾರೆ. ಅವರ ಸಹ ಆಟಗಾರ ಕೈಲ್ ಜೇಮಿಸನ್ 15 ಸ್ಥಾನ ಮೇಲಕ್ಕೇರಿ 45ನೇ ಸ್ಥಾನ ಪಡೆದಿದ್ದಾರೆ.

RCB ಅಲ್ಲ, IPL ನಿಂದಲೇ ಜೇಕಬ್ ಬೆಥೆಲ್ ಔಟ್‌; ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಸಜ್ಜು
ಕ್ರಿಕೆಟ್

RCB ಅಲ್ಲ, IPL ನಿಂದಲೇ ಜೇಕಬ್ ಬೆಥೆಲ್ ಔಟ್‌; ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಸಜ್ಜು

ಇಂಗ್ಲೆಂಡ್‌ನ ಯುವ ಆಲ್‌ರೌಂಡರ್ ಜೇಕಬ್ ಬೆಥೆಲ್ ಮೊಣಕಾಲಿನ ಗಾಯದ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.