ಏಷ್ಯಾಕಪ್ 2018: ಅಫ್ಘಾನ್ ವಿರುದ್ಧ ಪಾಕಿಸ್ತಾನಕ್ಕೆ ಪ್ರಯಾಸದ ಜಯ

Published On :
ಅಬುದಾಬಿ: ಪ್ರತಿಶ್ಠಿತ ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಅಫ್ಘಾನಿಸ್ಥಾನ ವಿರುದ್ಧ ಪಾಕಿಸ್ತಾನವು ಪ್ರಯಾಸದ ಗೆಲುವು ಸಾಧಿಸಿದೆ.
ಅಫ್ಘಾನ್ ನೀಡಿದ್ದ 258 ರನ್ ಗಳ ಗುರಿ ಬೆನ್ನತ್ತಿದ ಪಾಕ್ 49.3 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 258 ಅನ್ ಗಳಿಸಿದೆ.
ಪಾಕಿಸ್ತಾನ ಪರ ಇಮಾಮ್-ಉಲ್-ಹಕ್ 80, ಬಾಬರ್ ಅಝಮ್ 66 ರನ್ ಗಳಿಸುವ ಮೂಲಕ ತಂಡಕ್ಕೆ ಶಕ್ತಿ ತುಂಬಿದ್ದರು. ಇನ್ನು ಅನುಭವಿ ಆಟಗಾರ ಶೋಯೆಬ್ ಮಲಿಕ್ 43 ಎಸೆತಗಳಲ್ಲಿ 51 ರನ್ ಗಳಿಸಿದ್ದರು.
ಅಫ್ಗಾನ್ ಪರವಾಗಿ ರಷೀದ್ ಖಾನ್ 3 ಹಾಗೂ ಮುಜೀಬ್ ಉರ್ ರಹಮಾನ್ 2 ವಿಕೆಟ್ ಪಡೆದರೆ ಗುಲ್ಬಾದಿನ್ ನಯಿಬ್1 ವಿಕೆಟ್ ಕಬಳಿಸಿದ್ದಾರೆ.
ಇದಕ್ಕೆ ಮುನ್ನ ಟಾಸ್ ಗೆದ್ದ ಫ್ಘಾನಿಸ್ಥಾನ ಬ್ಯಾಟಿಂಗ್ ಮಾಡಲು ನಿಶ್ಚಯಿಸಿದ್ದು ನಿಗದಿತ 50 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 257 ರನ್ ಕಲೆಹಾಕಿತ್ತು.
Pakistan win a thriller in Abu Dhabi!
Afghanistan are denied a maiden victory against their neighbours as Shoaib Malik takes Pakistan home with 3 balls remaining to win by 3 wickets! What a game!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


