ಐಸಿಸಿ ವಿಶ್ವಕಪ್ 2019 ಫೈನಲ್: ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಆಯ್ಕೆ

ಐಸಿಸಿ ವಿಶ್ವಕಪ್ ಕ್ರಿಕೆಟ್ ಫೈನಲ್ ಹಣಾಹಣಿಯಲ್ಲಿ ಅತಿಥೇಯ ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬ್ಯಾಂಟಿಂಗ್ ಆಯ್ದುಕೊಂಡಿದೆ.
ಐಸಿಸಿ ವಿಶ್ವಕಪ್ 2019 ಫೈನಲ್: ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಆಯ್ಕ್ಜೆ
ಐಸಿಸಿ ವಿಶ್ವಕಪ್ 2019 ಫೈನಲ್: ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಆಯ್ಕ್ಜೆ
Updated on
ಲಾರ್ಡ್ಸ್: ಐಸಿಸಿ ವಿಶ್ವಕಪ್ ಕ್ರಿಕೆಟ್ ಫೈನಲ್ ಹಣಾಹಣಿಯಲ್ಲಿ ಅತಿಥೇಯ ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬ್ಯಾಂಟಿಂಗ್ ಆಯ್ದುಕೊಂಡಿದೆ.
ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಾಸ್ ಗೆದ್ದಿದೆ. ವಿಶೇಷವೆಂದರೆ ಈ ಹಿಂದೆ ಸರಣಿಯ ನಾಲ್ಕು ಪಂದ್ಯಗಳು ಲಾರ್ಡ್ಸ್ ನಲ್ಲಿ ನಡೆದಾಗ ಮೊದಲು ಬ್ಯಾಟ್ ಮಾಡಿದ್ದ ತಂಡವೇ ಗೆಲುವು ದಾಖಲಿಸಿದೆ.
ಈ ಹಿನ್ನೆಲೆಯಲ್ಲಿ ಟಾಸ್ ಎನ್ನುವುದು ನಿರ್ಣಾಯಕ ಆಗಿದೆ.
ಕಳೆದ ವಿಶ್ವಕಪ್ ನಲ್ಲಿ ಲೀಗ್ ಹಂತದಲ್ಲೇ ಸೋಲು ಕಂಡು ಹೊರನಡೆದಿದ್ದ ಇಂಗ್ಲೆಂಡ್ ಈ ಬಾರಿ ತವರು ನೆಲದಲ್ಲಿ ಫೈನಲ್ ಗೇರಿದೆ.

ಇನ್ನು ನ್ಯೂಜಿಲ್ಯಾಂಡ್ ಸಹ ಕಳೆದ ಬಾರಿಯಂತೇ ಈ ಬಾರಿ ಸಹ ಫೈನಲ್ ಪ್ರವೇಶಿಸಿದ್ದು ವಿಶೇಷವಾಗಿ ಇಂದು ಯಾವುದೇ ತಂಡ ಜಯಿಸಿದರೂ ವಿಶ್ವಕಪ್ ಇತಿಹಾಸದಲ್ಲಿ 23 ವರ್ಷಗಳ ನಂತರ ಹೊಸ ತಂಡವೊಂದು ಚಾಂಪಿಯನ್ ಪಟ್ಟ ಅಲಂಕರಿಸುವುದು ಖಚಿತ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com