ಚಾಹಲ್, ರೋಹಿತ್, ಖಲೀಲ್ ಅಹ್ಮದ್ ಅಭಿನಯದ 'ಫನ್ನಿ ವಿಡಿಯೋ' ವೈರಲ್  

ಚಾಹಲ್, ರೋಹಿತ್ ಶರ್ಮಾ ಮತ್ತು ಖಲೀಲ್ ಅಹ್ಮದ್ ಮಾಡಿರುವ ಬಾಲಿವುಡ್ ಚಿತ್ರವೊಂದರ ತಮಾಷೆಯ ದೃಶ್ಯವೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ರೋಹಿತ್, ಖಲೀಲ್, ಚಾಹಲ್
ರೋಹಿತ್, ಖಲೀಲ್, ಚಾಹಲ್
Updated on

ನವದೆಹಲಿ: ಚಾಹಲ್, ರೋಹಿತ್ ಶರ್ಮಾ ಮತ್ತು ಖಲೀಲ್ ಅಹ್ಮದ್ ಮಾಡಿರುವ ಬಾಲಿವುಡ್ ಚಿತ್ರವೊಂದರ ತಮಾಷೆಯ ದೃಶ್ಯವೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ರಾಜ್ ಪಾಲ್ ಯಾದವ್, ಕುನಾಲ್ ಕೇಮು ಮತ್ತು ಶರ್ಮಾನ್ ಜೋಷಿ ಅಭಿನಯಿಸಿರುವ 'ದೊಲ್' ಚಿತ್ರದ ಹಾಸ್ಯ ದೃಶ್ಯವನ್ನು ಚಾಹಲ್, ರೋಹಿತ್, ಖಲೀಲ್ ಅಹ್ಮದ್ ಮರು ಸೃಷ್ಟಿಸಿದ್ದಾರೆ. 

ಚಾಹಲ್ ತಮ್ಮ ಟ್ವೀಟರ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

ಟೆಸ್ಟ್ ಸರಣಿಯ ಎರಡು ಪಂದ್ಯಗಳಿಗಾಗಿ ಪ್ರಸ್ತುತ ಟೀಂ ಇಂಡಿಯಾ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ಕ್ರಿಸ್ಟ್ ಚರ್ಚ್ ನಲ್ಲಿ ಶನಿವಾರ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com