ಕಿಂಗ್ ಕೊಹ್ಲಿಯ ಹೊಸ 'ರೆಟ್ರೊ' ಲುಕ್ ಗೆ ಕ್ರಿಕೆಟ್ ಅಭಿಮಾನಿಗಳು ಫಿದಾ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಯಾವಾಗಲೂ ತಮ್ಮ ಡಿಫರೆಂಟ್ ಸ್ಟೈಲ್ ಗಳ ಮೂಲಕ ಅವರ ಭಿಮಾನಿಗಳಿಗೆ ಸರ್ ಪ್ರೈಜ್ ನೀಡುಉವುದರಲ್ಲಿ ಎತ್ತಿದ ಕೈ. ಅಂತೆಯೇ ಇದೀಗ ಕೊಹ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. 
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on: 

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಯಾವಾಗಲೂ ತಮ್ಮ ಡಿಫರೆಂಟ್ ಸ್ಟೈಲ್ ಗಳ ಮೂಲಕ ಅವರ ಅಭಿಮಾನಿಗಳಿಗೆ ಸರ್ ಪ್ರೈಜ್ ನೀಡುಉವುದರಲ್ಲಿ ಎತ್ತಿದ ಕೈ. ಅಂತೆಯೇ ಇದೀಗ ಕೊಹ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. 

ಬಿಸಿಸಿಐ ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ವೀಡುಯೋದಲ್ಲಿ ಕೊಹ್ಲಿ ಟೀಂ ಇಂಡಿಯಾದ ಇನ್ನೋರ್ವ ಆಟಗಾರ ಮಯಾಂಕ್ ಅಗರ್ವಾಲ್ ಜತೆ ವೀಡಿಯೋ ಚಿಟ್ ಚಾಟ್ ನಡೆಸಿದ್ದಾರೆ. ಅದರಲ್ಲಿ ಕೊಹ್ಲಿ ಹಾಗಿರೋ ಗ್ಲಾಸ್ ಬಗ್ಗೆ ಮಾತುಕತೆ ಇದ್ದು ಕೊಹ್ಲಿ ರೆಟ್ರೋ ಸ್ಟೈಲ್ ಗೆ ಕ್ರಿಕೆಟ್ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

"ಯಾರು ರೆಟ್ರೊಗೆ ಹೋಗಿದ್ದಾರೆಂದು ನೋಡಿ. #ಕಿಂಗ್ ಕೊಹ್ಲಿಅವರನ್ನೊಳಗೊಂಡ ಓಪನ್ ನೆಟ್ಸ್ ವಿಥ್ ಮಯಾಂಕ್ ನ ಈ ಎಪಿಸೋಡ್ ಸಧ್ಯದಲ್ಲೇ ಬರಲಿದೆ. " ಟ್ವಿಟ್ತರ್ ನಲ್ಲಿ ಬಿಸಿಸಿಐ ಹೇಳಿದೆ.

ಕೊರೋನಾ ಲಾಕ್ ಡೌನ್ ಇರುವ ಕಾರಣ ಕಳೆದ ನಾಲ್ಕು ತುಂಗಳಿನಿಂಡ ವಿರಾಟ್ ಕೊಹ್ಲಿ ಮನೆಯಲ್ಲೇ ನೆಲೆಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com