ಕ್ರಿಕೆಟ್‌ನಲ್ಲಿ ಟೆನಿಸ್ ಶಾಟ್ ಮೂಲಕ ಬೌಂಡರಿ ಸಿಡಿಸಿದ ರೋಹಿತ್ ಶರ್ಮಾ, ವಿಡಿಯೋ ವೈರಲ್!

ರೋ'ಹಿಟ್' ಶರ್ಮಾ ಎಂದೇ ಖ್ಯಾತಿ ಗಳಿಸಿರುವ ರೋಹಿತ್ ಶರ್ಮಾ ಅವರು ಕ್ರಿಕೆಟ್ ನಲ್ಲಿ ಅದ್ಭುತ ಶಾಟ್ ಗಳ ಮೂಲಕ ಮನಸೆಳೆಯುತ್ತಾರೆ. ಇದೀಗ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಕ್ರಿಕೆಟ್ ನಲ್ಲಿ ರೋಹಿತ್ ಶರ್ಮಾ ಅವರು ಟೆನಿಸ್ ಶಾಟ್ ಮೂಲಕ ಬೌಂಡರಿ ಬಾರಿಸಿದ್ದಾರೆ.
ರೋಹಿತ್ ಶರ್ಮಾ
ರೋಹಿತ್ ಶರ್ಮಾ

ರಾಜಕೋಟ್: ರೋ'ಹಿಟ್' ಶರ್ಮಾ ಎಂದೇ ಖ್ಯಾತಿ ಗಳಿಸಿರುವ ರೋಹಿತ್ ಶರ್ಮಾ ಅವರು ಕ್ರಿಕೆಟ್ ನಲ್ಲಿ ಅದ್ಭುತ ಶಾಟ್ ಗಳ ಮೂಲಕ ಮನಸೆಳೆಯುತ್ತಾರೆ. ಇದೀಗ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಕ್ರಿಕೆಟ್ ನಲ್ಲಿ ರೋಹಿತ್ ಶರ್ಮಾ ಅವರು ಟೆನಿಸ್ ಶಾಟ್ ಮೂಲಕ ಬೌಂಡರಿ ಬಾರಿಸಿದ್ದಾರೆ.

ರಿಚರ್ಡ್ ಸನ್ ಬೌಲಿಂಗ್ ನಲ್ಲಿ ಫ್ರೆಂಟ್ ಫುಟ್ ಬಂದ ರೋಹಿತ್ ಶರ್ಮಾ ಆಫ್ ಸೈಡ್ ನಲ್ಲಿ ಹೋಗುತ್ತಿದ್ದ ಚೆಂಡನ್ನು ಲೇಗ್ ಸೈಡ್ ನಲ್ಲಿ ಬೌಂಡರಿ ಬಾರಿಸಿದರು. ಈ ವಿಡಿಯೋ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ. 

ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ಅವರು 42 ರನ್ ಬಾರಿಸಿ ಜಂಪಾ ಬೌಲಿಂಗ್ ನಲ್ಲಿ ಎಲ್ಬಿಡಬ್ಲ್ಯೂ ಔಟ್ ಆಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com