ಅಹಮದಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಹೈವೊಲ್ಟೇಜ್ ವಿಶ್ವಕಪ್ ಫೈನಲ್ ಪಂದ್ಯದ ನಡೆಯುತ್ತಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತೀಯ ವಾಯುಪಡೆಯಿಂದ ಆಕರ್ಷಕ ಏರ್ ಶೋ ನಡೆಯಿತು.
ಪಂದ್ಯ ಆರಂಭಕ್ಕೂ ಮುನ್ನಾ ಬಾನಂಗಳದಲ್ಲಿ ಮೂಡಿದ ಲೋಹದ ಹಕ್ಕಿಗಳ ಕಲರವ ನೆರೆದಿದ್ದ ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಳಿಸಿತು. ಸೂರ್ಯ ಕಿರಣ್ ಏರೋಬಾಟಿಕ್ ತಂಡ ವೈಮಾನಿಕ ಕೌಶಲ್ಯಗಳನ್ನು ಪ್ರಸ್ತುತಪಡಿಸಿತು.
Mesmerizing Air show by IAF's Surya Kiran Aerobatic Team over Narendra Modi Stadium in Ahmedabad
Salute to the Indian Air Force
Advertisement