
ಬೆಂಗಳೂರು: ಬಿಬಿಎಂಪಿ ವಿಶೇಷ ಆಯುಕ್ತ ಸುಬೋದ್ ಯಾದವ್ ಅವರು ಗುರುವಾರ ಬೆಂಗಳೂರಿನ ಗಾಂಧಿನಗರದ ಹಲವು ಹೋಟೆಲ್ ಗಳು, ಲಾಡ್ಜ್‍ಗಳು ಹಾಗೂ ವೈನ್
ಸ್ಟೋರ್‍ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ ಅವರು ಕಸ ವಿಂಗಡಣೆ ಮಾಡದವರ ವಿರುದ್ಧ ರು.2.50ಲಕ್ಷ ದಂಡ ವಿಧಿಸಿದ್ದಾರೆ.
ಗುರುವಾರ ಅಭಿಯಂತರರು, ಕಂದಾಯ, ಆರೋಗ್ಯ ಅಧಿಕಾರಿಗಳ ತಂಡಗ ಳೊಂದಿಗೆ ಗಾಂಧಿನಗರದ ವಿವಿಧ ಹೋಟೆಲ್‍ಗಳು ಹಾಗೂ ಲಾಡ್ಜ್ ಗಳಿಗೆ ಅವರು ಭೇಟಿ ನೀಡಿ-ದ್ದರು. ಈ ವೇಳೆ ಸಮರ್ಪಕ ವಾಗಿ ಕಸ ವಿಂಗ ಡಣೆ ಮಾಡದಿರು ವುದು ಕಂಡು ಬಂದಿದ್ದು, ಅಂತಹ ಅಂಗಡಿ ಗಳ ವಿರುದಟಛಿ ಸ್ಥಳದಲ್ಲೇ ದಂಡ ವಿಧಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Advertisement